×
Home About Us Advertise With s Contact Us

ಮಿಲಿಟರಿ ಲಾಜಿಸ್ಟಿಕ್ಸ್ ಹಂಚಿಕೆ ಒಪ್ಪಂದಕ್ಕೆ ಭಾರತ-ಯುಎಸ್ ಒಪ್ಪಿಗೆ

us

ನವದೆಹಲಿ: ಮಿಲಿಟರಿ ಲಾಜಿಸ್ಟಿಕ್ಸ್‌ಗಳನ್ನು ಪರಸ್ಪರ ಹಂಚಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಲು ಭಾರತ ಮತ್ತು ಅಮೆರಿಕಾ ದೇಶಗಳು ಒಪ್ಪಿಕೊಂಡಿವೆ. ಚೀನಾದಿಂದ ಎದುರಾಗುತ್ತಿರುವ ಮಾರಿಟೈಮ್ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ.

ಈ ಒಪ್ಪಂದದ ಪ್ರಕಾರ ಎರಡು ದೇಶಗಳ ಮಿಲಿಟರಿಗಳು ಪರಸ್ಪರರ ಭೂಮಿ, ವಾಯು ಮತ್ತು ನೌಕಾ ಪ್ರದೇಶಗಳನ್ನು ರಿಸಪ್ಲೈಯ್ಸ್, ರೀಪೇರಿ ಮತ್ತು ವಿಶ್ರಾಂತಿಗಾಗಿ ಬಳಸಿಕೊಳ್ಳಬಹುದಾಗಿದೆ.

ಈ ಒಪ್ಪಂದ ಅಮೆರಿಕಾದ ಮಿಲಿಟರಿ ಮೈತ್ರಿಗೆ ಒಳಪಡಿಸುವ ಅಥವಾ, ಸಾಂಪ್ರಾದಾಯಿಕ ಸ್ವಾಯತ್ತತೆಯನ್ನು ಮುರಿಯುವ ಆತಂಕವನ್ನು ಭಾರತ ಹೊಂದಿತ್ತು, ಹೀಗಾಗಿ ಈ ಒಪ್ಪಂದ ವಿಳಂಬವಾಗಿತ್ತು.

ಆದರೀಗ ಅಮೆರಿಕಾ ಎಲ್ಲಾ ಗೊಂದಲಗಳು ನಿವಾರಣೆಗೊಂಡಿದ್ದು ಉಭಯ ದೇಶಗಳು ಪರಸ್ಪರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top