ನವದೆಹಲಿ: ಇನ್ನು ಮುಂದೆ ಜನಪ್ರಿಯ ಇಂಟರ್ನೆಟ್ ಅಪ್ಲಿಕೇಶನ್ಗಳಾದ ವಾಟ್ಸ್ಆಪ್, ಸ್ಕೈಪ್ ಮತ್ತು ವೈಬರ್ ಮೂಲಕ ಮೊಬೈಲ್ ಫೋನ್ ಅಥವಾ ಲ್ಯಾಂಡ್ಲೈನ್ಗಳಿಗೆ ಕರೆ ಮಾಡುವ ಅವಕಾಶವನ್ನು ಜನರು ಪಡೆಯಲಿದ್ದಾರೆ.
ಇಂಟರ್ನೆಟ್ ಸೇವೆ ಪೂರೈಕೆದಾರರು ಹಾಗೂ ದೂರಸಂಪರ್ಕ ನಿರ್ವಾಹಕರು ಸರ್ಕಾರದ ಸಚಿವಾಲಯದ ಜೊತೆ ಸೋಮವಾರ ಇಂಟರ್-ಕನೆಕ್ಟ್ ಒಪ್ಪಂದ ಮಾಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಇಂಟರ್ನೆಟ್ ಸೇವೆಗಳ ಕಳಪೆ ನಿರ್ವಹಣೆ ಮತ್ತು ಕುಂಠಿತಗೊಂಡಿರುವ ಅಂತರ್ಜಾಲಗಳ ನಡುವೆಯೂ ಈ ಯೋಜನೆ ಜಾರಿಗೆ ಬಂದಲ್ಲಿ ವಾಯ್ಸ್ ಕಾಲ್ಗಳ ಶುಲ್ಕಗಳು ಗಣನೀಯವಾಗಿ ಕಡಿಮೆಯಾಗಲಿದೆ ಎಂದು ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.