ರಿಯಾದ್: ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸಲು ಸ್ಥಾಪಿಸಲಾದ ನ್ಯಾಟೋ ಪಡೆಯಂತೆ ಇದೀಗ 34 ಇಸ್ಲಾಂ ರಾಷ್ಟ್ರಗಳು ಜೊತೆ ಸೇರಿ ಮಿಲಿಟರಿ ಕೂಟವೊಂದನ್ನು ಸ್ಥಾಪಿಸಲು ಮುಂದಾಗಿವೆ.
ಸೌದಿ ಅರೇಬಿಯಾ ಇಂತಹ ಪ್ರಸ್ತಾಪವನ್ನು ಇಸ್ಲಾಂ ರಾಷ್ಟ್ರಗಳ ಮುಂದಿಟ್ಟಿದ್ದು, ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ಪಾಕಿಸ್ಥಾನಕ್ಕೆ ಸೂಚಿಸಿದೆ ಎನ್ನಲಾಗಿದೆ.
ಈ ಮುಸ್ಲಿಂ ಮಿಲಿಟರಿ ಒಕ್ಕೂಟದ ಪ್ರಮುಖ ಗುರಿಗಳಲ್ಲಿ ಇಸಿಸ್ ಉಗ್ರ ಸಂಘಟನೆ ಕೂಡ ಒಂದಾಗಲಿದೆ, ಪಾಕಿಸ್ಥಾನ ಈ ಒಕ್ಕೂಟದಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.