
ನವದೆಹಲಿ: ಪಹಲ್ಗಾಮ್ ಬೈಸರನ್ ವ್ಯಾಲಿ ಮೇಲೆ ಭಯಾನಕ ದಾಳಿ ನಡೆಸಿ ಪ್ರವಾಸಕ್ಕೆಂದು ಹೋಗಿದ್ದ 26 ಜನರನ್ನು ಕೊಂದು ಹಾಕಿದ ಭೀಭತ್ಸ ಘಟನೆಗೆ ಒಂದು ವರ್ಷವಾಗುತ್ತಿದೆ. ಇಂದಿಗೂ ಘಟನೆ ಭಾರತೀಯರ ಹೃದಯವನ್ನು ಕಂಪಿಸುವಂತೆ ಮಾಡುತ್ತಿದೆ.
ಈ ಸಂದರ್ಭದಲ್ಲಿ ಇಂದು ಭಾರತೀಯ ಸೇನೆ `ಆಪರೇಷನ್ ಸಿಂಧೂರ’ವನ್ನು ಸ್ಮರಿಸುವ ಪೋಸ್ಟ್ ಒಂದನ್ನು ಎಕ್ಸ್ನಲ್ಲಿ ಹಂಚಿಕೊಂಡಿದೆ. “ಕೆಲವೊಂದು ಗಡಿಗಳನ್ನು ಎಂದಿಗೂ ದಾಟಬಾರದು. ಭಾರತ ಮೆರಯುವುದಿಲ್ಲ” ಎಂದು ಆಪರೇಷನ್ ಸಿಂಧೂರ್ ಫೋಟೋದೊಂದಿಗೆ ಹಂಚಿಕೊಂಡಿದೆ
ಅಲ್ಲದೇ ಮಾನವೀಯತೆಯ ಗಡಿ ದಾಟಿದಾಗ ಪ್ರತಿಕ್ರಿಯೆ ನಿರ್ಣಾಯಕವಾಗಿರುತ್ತದೆ. ನ್ಯಾಯ ದೊರೆತಿದೆ, ಭಾರತ ಒಗ್ಗಟ್ಟಾಗಿದೆ ಎಂದು ಒಕ್ಕಣೆ ಬರೆದಿದೆ.
When boundaries of humanity are crossed, the response is decisive.
Justice is Served.
India Stands United.#SindoorAnniversary #JusticeEndures #NationFirst pic.twitter.com/rtgYu9Hg11
— ADG PI – INDIAN ARMY (@adgpi) April 21, 2026
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


