ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳಿಂದ ಪ್ರಭಾವಿತರಾದ 100 ವರ್ಷದ ಮಹಿಳೆಯೊಬ್ಬರು ತನ್ನ 25 ಬಿಘಾ ಭೂಮಿಯನ್ನು ಪ್ರಧಾನಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ.
“ಅವನು ನನ್ನ ಮಗ, ಅವನು ನನಗೆ ಚಿಕಿತ್ಸೆ ನೀಡುತ್ತಿದ್ದಾನೆ, ನಾನು ಅವನಿಗೆ ಕೇವಲ ಮತ ಹಾಕುತ್ತೇನೆ” ಎಂದು ರಾಜ್ಗಢದ ಮಹಿಳೆ ಹೇಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮಂಗಿಬಾಯಿ ಹೆಸರಿನ ವಯಸ್ಸಾದ ಮಹಿಳೆಯ ಬಳಿ ಗುಂಪೊಂದು ಫೋಟೋ ತೋರಿಸಿ ಇವರ ಗುರುತು ಇದೆಯೇ ಎಂದು ಕೇಳುತ್ತಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಹೌದು, ಇದು ಅವರೇ. ನನಗೆ ಗೊತ್ತು, ನಾನು ಅವರನ್ನು ಟಿವಿಯಲ್ಲಿ ನೋಡುತ್ತೇನೆ. ಅವರು ನನ್ನ ಮಗ” ಎನ್ನುತ್ತಾರೆ.
‘He is my son, he is getting me treated’: Impressed by PM Modi’s policies, 100-year-old Rajgarh woman vows to give her 25 bigha land to the prime minister & vote for BJP. Watch #viralvideo #MadhyaPradesh #Bhopal #Indore pic.twitter.com/LGIJzeeujr
— Free Press Madhya Pradesh (@FreePressMP) June 25, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.