News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೋದಿಯನ್ನು ಹೊಗಳಿ ಟ್ವಿಟ್‌ ಮಾಡಿ‌ ಬಳಿಕ ಡಿಲೀಟ್‌ ಮಾಡಿದ ಗುಜರಾತ್‌ ಯೂತ್‌ ಕಾಂಗ್ರೆಸ್

ಅಹ್ಮದಾಬಾದ್‌: ಗುಜರಾತ್‌ ಯೂತ್‌ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶಂಸಿಸಿ ಟ್ವಿಟ್‌ ಮಾಡಿ‌ ಮುಜುಗರ ತಂದುಕೊಂಡಿದೆ.

ನಾವೇ ಶಿಲಾನ್ಯಾಸ ಮಾಡುತ್ತೇವೆ ಮತ್ತು ನಾವೇ ಉದ್ಘಾಟನೆಯನ್ನೂ ಮಾಡುತ್ತೇವೆ ಎಂಬ ಶೀರ್ಷಿಕೆಯ ಪೋಸ್ಟರ್‌ ಅನ್ನು ಮೋದಿ ಫೋಟೋದೊಂದಿಗೆ ಟ್ವಿಟ್‌ನಲ್ಲಿ ಗುಜರಾತ್‌ ಯೂತ್‌ ಕಾಂಗ್ರೆಸ್‌ ಹಂಚಿಕೊಂಡಿದೆ. ಈ ಬಗ್ಗೆ ನೆಟ್ಟಿಗರು ಕಾಮೆಂಟ್‌ ಮಾಡುತ್ತಲೇ ಎಚ್ಚೆತ್ತುಕೊಂಡು ಪೋಸ್ಟ್‌ ಅನ್ನು ಡಿಲೀಟ್‌ ಮಾಡಿದೆ.

ಆದರೆ ಅದಾಗಲೇ ಪೋಸ್ಟ್‌ ಎಲ್ಲೆಡೆ ಹರಿದಾಡಿ ವೈರಲ್‌ ಆಗಿದೆ.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top