ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಇಂದು ಬಿಜೆಪಿಯು ವಿಶೇಷ ಸಣ್ಣ ದೇಣಿಗೆ ಅಭಿಯಾನವನ್ನು ಆರಂಭಿಸಿದೆ. 2022ರ ಫೆಬ್ರವರಿ 11ರಂದು ದೀನ ದಯಾಳ್ ಉಪಧ್ಯಾಯ ಅವರ ಪುಣ್ಯತಿಥಿಯವರೆಗೆ ಈ ಅಭಿಯಾನ ಮುಂದುವರೆಯಲಿದೆ.
“ಅಟಲ್ ಜಿ ಅವರ ಜನ್ಮದಿನವಾದ ಡಿಸೆಂಬರ್ 25 ರಿಂದ ದೀನ ದಯಾಳ್ ಜಿ ಅವರ ಪುಣ್ಯತಿಥಿ 2022ರ ಫೆಬ್ರವರಿ 11ರವರೆಗೆ ಬಿಜೆಪಿ ವಿಶೇಷ ದೇಣಿಗೆ ಅಭಿಮಾನವನ್ನು ಆರಂಭ ಮಾಡುತ್ತಿದೆ. ನಿಮ್ಮ ಬೆಂಬಲ ದೇಶ ಮೊದಲು ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಬಿಜೆಪಿ ಪಕ್ಷವನ್ನು ಸದೃಢಗೊಳಿಸುವ ಸಲುವಾಗಿ ಇರಲಿ” ಎಂದು ತಿಳಿಸಿದ್ದಾರೆ.
ತಾವು ದೇಣಿಗೆ ನೀಡಿದ ರಶೀದಿಯನ್ನು ಹಂಚಿಕೊಂಡಿರುವ ನಡ್ಡಾ, ಬಿಜೆಪಿಯನ್ನು ಬಲಪಡಿಸುವ ಸಲುವಾಗಿ ನನ್ನ ವಿನಯಪೂರ್ವಕ ಕೊಡುಗೆಯನ್ನು ನೀಡಿದ್ದೇನೆ. ನೀವು ಕೂಡ ರೆಫರಲ್ ಕೋಡ್ ಬಳಸಿ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಜನಾಂದೋಲನದಲ್ಲಿ ಪಾಲ್ಗೊಳ್ಳಬಹುದು ಮತ್ತು ಸ್ವಾರ್ಥ ರಹಿತವಾಗಿ ದೇಶ ಸೇವೆ ಮುಂದುವರಿಸಲು ಬಿಜೆಪಿಯನ್ನು ಬಲಪಡಿಸಬಹುದು” ಎಂದಿದ್ದಾರೆ.
Our Karyakartas will connect with millions of people through this micro-donation campaign.
'Donation' module in the NaMo App will be the medium through which we will collect these donations.
I seek the blessings of people to strengthen the world's largest nationalist movement. pic.twitter.com/xbiwqpiP9y
— Jagat Prakash Nadda (@JPNadda) December 25, 2021
From the birth anniversary of Atal ji today, 25th December, till 11th February 2022, the Punya Tithi of Deen Dayal ji, the BJP is launching a special micro-donation campaign.
Your support will empower the party that always puts India First. https://t.co/DGRLlR0Ihq
— Jagat Prakash Nadda (@JPNadda) December 25, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.