ನವದೆಹಲಿ: ಇಂದು ಒಲಿಂಪಿಕ್ಸ್ ದಿನ. ಈ ಹಿನ್ನೆಲೆಯಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿದ ಎಲ್ಲಾ ಕ್ರೀಡಾಪಟುಗಳನ್ನು ಸ್ಮರಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
ಟ್ವಿಟ್ ಮಾಡಿರುವ ಮೋದಿ, ” ಒಲಿಂಪಿಕ್ ದಿನವಾದ ಇಂದು, ವರ್ಷಗಳಿಂದ ವಿವಿಧ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಎಲ್ಲರನ್ನು ನಾನು ಪ್ರಶಂಸಿಸುತ್ತೇನೆ. ಕ್ರೀಡೆಗಳಿಗೆ ಅವರು ನೀಡಿದ ಕೊಡುಗೆಗಳು ಮತ್ತು ಇತರ ಕ್ರೀಡಾಪಟುಗಳನ್ನು ಪ್ರೇರೇಪಿಸಿದ ಪ್ರಯತ್ನಗಳ ಬಗ್ಗೆ ನಮ್ಮ ರಾಷ್ಟ್ರವು ಹೆಮ್ಮೆಪಡುತ್ತದೆ” ಎಂದಿದ್ದಾರೆ
“ಕೆಲವು ವಾರಗಳಲ್ಲಿ, ಟೋಕಿಯೊ 2020 ಪ್ರಾರಂಭವಾಗುತ್ತದೆ. ಅತ್ಯುತ್ತಮ ಕ್ರೀಡಾಪಟುಗಳನ್ನು ಒಳಗೊಂಡಿರುವ ನಮ್ಮ ಪಡೆಗೆ ಅತ್ಯಂತ ಶುಭ ಹಾರೈಸುತ್ತೇನೆ. ಆಟಗಳ ಆರಂಭದ ಹಿನ್ನೆಲೆಯಲ್ಲಿ, ಮೈಗೌವ್ನಲ್ಲಿ ಆಸಕ್ತಿದಾಯಕ ರಸಪ್ರಶ್ನೆ ಇಲ್ಲಿದೆ. ನಿಮ್ಮೆಲ್ಲರನ್ನೂ, ವಿಶೇಷವಾಗಿ ನನ್ನ ಯುವ ಸ್ನೇಹಿತರನ್ನು ಭಾಗವಹಿಸುವಂತೆ ನಾನು ಕೋರುತ್ತೇನೆ. https://quiz.mygov.in/quiz/road-to-tokyo-2020/ ಎಂದಿದ್ದಾರೆ.
Today, on Olympic Day, I appreciate all those who have represented India in various Olympics over the years. Our nation is proud of their contributions to sports and their efforts towards motivating other athletes.
— Narendra Modi (@narendramodi) June 23, 2021
In a few weeks, @Tokyo2020 begins. Wishing the very best to our contingent, which consists of our finest athletes. In the run up to the games, here is an interesting quiz on MyGov. I urge you all, specially my young friends to take part. https://t.co/De25nciIUZ
— Narendra Modi (@narendramodi) June 23, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.