ನವದೆಹಲಿ: ದೇಶದಾದ್ಯಂತ ಇರುವ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಶುಭ ಸುದ್ದಿಯನ್ನು ಭಾರತೀಯ ಅಂಚೆ ನೀಡಿದೆ. ಇನ್ನು ಮುಂದೆ ಭಕ್ತರ ಮನೆ ಬಾಗಿಲಿಗೆ ಶಬರಿಮಲೆ ಅಯ್ಯಪ್ಪಸ್ವಾಮಿ ಪ್ರಸಾದವನ್ನು ತಲುಪಿಸುವ ಕಾರ್ಯವನ್ನು ಅಂಚೆ ಮಾಡಲಿದೆ.
ಹತ್ತಿರದ ಅಂಚೆ ಕಚೇರಿಗೆ ತೆರಳಿ ಪ್ರಸಾದವನ್ನು ಭಕ್ತಾದಿಗಳು ಬುಕ್ ಮಾಡಬಹುದು.
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಟ್ವೀಟ್ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
“ಸ್ವಾಮಿಯೇ ಶರಣಂ ಅಯ್ಯಪ್ಪ! ಇನ್ನು ಮುಂದೆ ಭಾರತೀಯ ಅಂಚೆ ಕಚೇರಿ ಶಬರಿಮಲೆ ಸ್ವಾಮಿ ಪ್ರಸಾದವನ್ನು ದೇಶದಾದ್ಯಂತ ಇರುವ ಭಕ್ತರ ಮನೆ ಬಾಗಿಲಿಗೆ ಸ್ಪೀಡ್ ಪೋಸ್ಟ್ ಮೂಲಕ ತಲುಪಿಸಲಿದೆ. ಹತ್ತಿರದ ಅಂಚೆ ಕಚೇರಿಗೆ ತೆರಳಿ ಭಕ್ತರು ಪ್ರಸಾದವನ್ನು ಬುಕ್ ಮಾಡಬಹುದು” ಎಂದಿದ್ದಾರೆ.
Swamiye Saranam Ayyappa!
Now @IndiaPostOffice will deliver Sabarimala ‘Swamy Prasadam’ to devotees across the country through Speed Post at their doorstep.
Devotees can book the Prasadam by visiting their nearest post office. pic.twitter.com/s6g6ePRiPw— Ravi Shankar Prasad (@rsprasad) December 1, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.