ತಿರುವನಂತಪುರಂ: 96 ವರ್ಷದ ಕೇರಳದ ವಿದ್ಯಾರ್ಥಿನಿ ಕಾರ್ತಿಯಾಯಿನಿ ಅಮ್ಮ ಅವರು ಕಾಮನ್ವೆಲ್ತ್ ಲರ್ನಿಂಗ್ನ ಗುಡ್ವಿಲ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ.
ಹಿರಿ ವಯಸ್ಸಿನಲ್ಲೂ ಅಮ್ಮ ಅವರು, ಕೇರಳದ ಸಾಕ್ಷರತಾ ಯೋಜನೆಯಾದ ಅಕ್ಷರ ಲಕ್ಷ್ಯಂನ ಪರೀಕ್ಷೆಯನ್ನು ಬರೆದು ಉತ್ತೀರ್ಣರಾಗಿದ್ದರು. 100ರಲ್ಲಿ 98 ಅಂಕ ಪಡೆದುಕೊಂಡಿದ್ದರು.
ಅಲಪ್ಪುಝ ಜಿಲ್ಲೆಯ ನೆಯ್ಯತ್ತಿಂಕರದವರಾದ ಈ ಹಿರಿಯಜ್ಜಿಯ ಕಥೆ ದೇಶದ ಗಮನವನ್ನು ಸೆಳೆದಿತ್ತು. ಇದೀಗ ಅವರು ಕಾಮನ್ವೆಲ್ತ್ ಲರ್ನಿಂಗ್ನ ಗುಡ್ವಿಲ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ.
ಕಾಮನ್ವೆಲ್ತ್ ಆಫ್ ಲರ್ನಿಂಗ್ ಸದಸ್ಯ ರಾಷ್ಟ್ರಗಳಲ್ಲಿ ದೂರ ಶಿಕ್ಷಣವನ್ನು ಉತ್ತೇಜಿಸುವ ಸಂಸ್ಥೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.