ಮುಂಬಯಿ: ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರದಲ್ಲಿ ಇಂದು ಬರೋಬ್ಬರಿ 41 ಸಾವಿರ ಕೋಟಿ ರೂಪಾಯಿಗಳ ಮೂಲಸೌಕರ್ಯ ಮತ್ತು ವಸತಿ ಯೋಜನೆಗಳಿಗೆ ಚಾಲನೆಯನ್ನು ನೀಡಲಿದ್ದಾರೆ.
ಅಲ್ಲದೇ ಥಾಣೆ-ಭಿವಂಡಿ-ಕಲ್ಯಾಣ್ ಮೆಟ್ರೋ 5 ಮತ್ತು ಕಲ್ಯಾನ್ನ ದಹಿಸರ್-ಮೀರಾ ಬಯಂದರ್ ಮೆಟ್ರೋ-9ಗೆ ಶಂಕುಸ್ಥಾಪನೆಯನ್ನು ನರೆವೇರಿಸಲಿದ್ದಾರೆ.
ನವಿ ಮುಂಬಯಿ ನಗರ ಯೋಜನಾ ಪ್ರಾಧಿಕಾರ, ಮಹಾರಾಷ್ಟ್ರದ ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ಕೊಪರೇಶನ್ಗಳಿಗೆ ಚಾಲನೆಯನ್ನು ನೀಡಲಿದ್ದಾರೆ. 18 ಸಾವಿರ ಕೋಟಿ ರೂಪಾಯಿಯ ಸಾಮೂಹಿಕ ವಸತಿ ಯೋಜನೆಗೆ ಚಾಲನೆ ನೀಡಲಿದ್ದಾರೆ, ಇದರಡಿ 89,771 ಅಗ್ಗದ ದರದ ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಥಾಣೆಯ ಹಿಂಜೆವಾಡೆ ಮತ್ತು ಶಿವಾಜಿನಗರ ಮೆಟ್ರೋಲೈನ್ಗೂ ಅವರು ಶಂಕುಸ್ಥಾಪನೆಯನ್ನು ನರೆವೇರಿಸಲಿದ್ದಾರೆ.
www.firstpost.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.