ನವದೆಹಲಿ: ಬಹುಪಕ್ಷೀಯ ಕಡಲತೀರ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುವ ಸಲುವಾಗಿ, ಭಾರತ ನೌಕಾ ಹಡಗು ಐಎನ್ಎಸ್ ಸಹ್ಯಾದ್ರಿ ಬುಧವಾರ ಆಸ್ಟ್ರೇಲಿಯಾದ ಡಾರ್ವಿನ್ ಬಂದರನ್ನು ಪ್ರವೇಶಿಸಿದೆ. ಈ ಬಗ್ಗೆ ಗುರುವಾರ ನೌಕಾಪಡೆ ಪತ್ರಿಕಾ ಪ್ರಕಟನೆ ಹೊರಡಿಸಿದೆ.
ಸಮರಾಭ್ಯಾಸ ‘KAKADU’ವಿನಲ್ಲಿ ಐಎನ್ಎಸ್ ಸಹ್ಯಾದ್ರಿ ಭಾಗಿಯಾಗಲಿದೆ. ಪ್ರಧಾನ ಬಹುಪಕ್ಷೀಯ ಪ್ರಾದೇಶಿಕ ಕಡಲತೀರ ನಿಶ್ಚಯ ಇದಾಗಿದ್ದು, 1993ರಿಂದ ರಾಯಲ್ ಆಸ್ಟ್ರೇಲಿಯನ್ ನೇವಿ ಇದನ್ನು ಆಯೋಜನೆಗೊಳಿಸುತ್ತಾ ಬರುತ್ತಿದೆ. ರಾಯಲ್ ಆಸ್ಟ್ರೇಲಿಯನ್ ಏರ್ಫೋರ್ಸ್ ಇದಕ್ಕೆ ಸಹಕಾರ ನೀಡುತ್ತದೆ.
ಸೆ.18ರವರೆಗೆ ಸಮರಾಭ್ಯಾಸ ಜರುಗಲಿದ್ದು, 25 ರಾಷ್ಟ್ರಗಳ 23 ಯುದ್ಧ ನೌಕೆ, 1 ಸಬ್ಮರೀನ್, 45 ಏರ್ಕ್ರಾಫ್ಟ್, 250 ಮರೀನ್, 52 ವಿದೇಶಿ ಸಿಬ್ಬಂದಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.