ನವದೆಹಲಿ: ನೆರೆಪೀಡಿತ ಕೇರಳದಲ್ಲಿ ಸೇನಾ ಪಡೆ ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಣೆ ಮಾಡುತ್ತಿದೆ. ರಕ್ಷಣಾ ಕಾರ್ಯಾಚರಣೆಯಿಂದ ಹಿಡಿದು ಪರಿಹಾರ ಸಾಮಾಗ್ರಿಗಳ ವಿತರಣೆಯನ್ನೂ ಯೋಧರು ಮಾಡುತ್ತಿದ್ದಾರೆ.
‘ಸೇನೆಯ 70 ತಂಡಗಳು ದೋಣಿ, ಜೀವರಕ್ಷಕ ಉಡುಗೆ ಮತ್ತು ಆಹಾರ ಪೊಟ್ಟಣಗಳ ಮೂಲಕ ಕೇರಳದಲ್ಲಿ ಕಾರ್ಯಾಚರಣೆಗಿಳಿದಿವೆ’ ಎಂದು ಜನರಲ್ ಆಫೀಸ್ ಕಮಾಂಡಿಂಗ್ ಇನ್ ಚೀಫ್ ಲಿಫ್ಟೆನೆಂಟ್ ಜನರಲ್ ಡಿಆರ್ ಸೋನಿ ಹೇಳಿದ್ದಾರೆ.
‘ಬೆಳಕು ಮತ್ತು ಹೆಲಿಕಾಫ್ಟರ್ಗಳು ತಲುಪಲಾಗದ ಸ್ಥಳಗಳನ್ನು ನನ್ನ ಹುಡುಗರು ತಲುಪಿದ್ದಾರೆ’ ಎನ್ನುವ ಮೂಲಕ ಅವರು ಯೋಧರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
Around 70 teams are present there with boats, life vests & food packets. Places where light & helicopters cant reach my boys have reached: General Officer Commanding-in-Chief, Southern Command, Lt Gen DR Soni on #KeralaFloods pic.twitter.com/zSiNf6uyPh
— ANI (@ANI) August 20, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.