×
Home About Us Advertise With s Contact Us

ರೈಲ್ವೇಗೆ 5 ಹೊಸ ಹಳಿ ನಿರ್ವಹಣಾ ಯಂತ್ರಗಳ ಸೇರ್ಪಡೆ

ನವದೆಹಲಿ: ಭಾರತೀಯ ರೈಲ್ವೇಗೆ 5 ಹೊಸ ಹಳಿ ನಿರ್ವಹಣಾ ಯಂತ್ರಗಳು ಸೇರ್ಪಡೆಗೊಂಡಿವೆ, ಇವುಗಳು ಪ್ರಯಾಣಿಕರ ಸುರಕ್ಷತೆಗೆ ಅತ್ಯಗತ್ಯವಾದ ಹಳಿ ನಿರ್ವಹಣೆ, ಪರಿಶೀಲನೆ ಮುಂತಾದ ಕಾರ್ಯವನ್ನು ಮಾಡಲಿದೆ.

5 ಹೊಸ ಮೆಶಿನ್‌ಗಳ ಪೈಕಿ ಮೂರು ಹೆಚ್ಚು ಸಮರ್ಥ ಡೈನಾಮಿಕ್ ಟ್ರ್ಯಾಕ್ ಟೆಂಪಿಂಗ್ ಮೆಶಿನ್ ಆಗಿದೆ, ಒಂದು ಬಲ್ಲಸ್ಟ್ ಕ್ಲೀನಿಂಗ್ ಮೆಶಿನ್ ಆಗಿದೆ, ಇನ್ನೊಂದು ಒನ್ ಪಾಯಿಂಟ್ ಆಂಡ್ ಕ್ರಾಸಿಂಗ್ ಟೆಂಪಿಂಗ್ ಮೆಶಿನ್ ಆಗಿದೆ.

ಅಷ್ಟೇ ಅಲ್ಲದೇ ಕೋಚ್‌ಗಳನ್ನೂ ತಲಾ 18 ಲಕ್ಷ ರೂಪಾಯಿ ವೆಚ್ಚದಲ್ಲಿ ದೇಶೀಯವಾಗಿ ನವೀಕರಣಗೊಳಿಸಲಾಗುತ್ತಿದೆ.

ಮುಂದಿನ ವರ್ಷಗಳಲ್ಲಿ ರೈಲ್ವೇಗೆ ಹೊಸ ಯಂತ್ರಗಳನ್ನು, ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲು ರೂ.13 ಸಾವಿರ ಕೋಟಿಗಳು ವ್ಯಯವಾಗಲಿದೆ ಎಂದಿದ್ದಾರೆ.

 

Recent News

Back To Top
error: Content is protected !!