ಮುಂಬಯಿ: ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಜಗತ್ತಿನ ಅತಿ ವೇಗದ ಕ್ರೂಸ್ ಮಿಸೈಲ್ ‘ಬ್ರಹ್ಮೋಸ್’ ಮುಂದಿನ ದಶಕದಲ್ಲಿ ‘ಹೈಪರ್ಸೋನಿಕ್’ ವ್ಯವಸ್ಥೆಯಾಗಿ ಹೊರಹೊಮ್ಮಲು ಮಾಕ್ 7 ಬ್ಯಾರಿಯರ್ಗಳನ್ನು ಉಲ್ಲಂಘನೆ ಮಾಡಲಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
‘ಹೈಪರ್ಸೋನಿಕ್ ಮಿಸೈಲ್ ವ್ಯವಸ್ಥೆಯಾಗಲು ನಮಗೆ ಇನ್ನು 7ರಿಂದ 10 ವರ್ಷಗಳ ಅವಶ್ಯಕತೆಯಿದೆ’ ಎಂದು ಬ್ರಹ್ಮೋಸ್ ಏರೋಸ್ಪೇಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಧೀರ್ ಮಿಶ್ರಾ ಹೇಳಿದ್ದಾರೆ.
ಪ್ರಸ್ತುತ ಈ ಮಿಸೈಲ್ ಮಾಕ್ 2.8 ಅಥವಾ 2.8 ಅವಧಿ ವೇಗದ ಶಬ್ದದೊಂದಿಗೆ ಚಲಿಸುತ್ತದೆ, ಇದು ಶೀಘ್ರದಲ್ಲೇ ಮಾಕ್ 3.5ಕ್ಕೆ ತಲುಪಲಿದ್ದು, ಮುಂದಿನ 3 ವರ್ಷದಲ್ಲಿ ಮಾಕ್ 5ಕ್ಕೆ ತಲುಪಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.