ನವದೆಹಲಿ: ಮೊಬೈಲ್ ಕರೆ ಮಾಡಿದ ಯಾವುದೇ ಸಂದರ್ಭ ನೆಟ್ವರ್ಕ್ ಸಮಸ್ಯೆಯಿಂದ ಕರೆ ಕಡಿತಗೊಂಡಲ್ಲಿ ಅದರ ಹಣವನ್ನು ಟೆಲಿಕಾಂ ಕಂಪೆನಿ ಗ್ರಾಹಕನಿಗೆ ಮರುಪಾವತಿಸುವ ಹೊಸ ನಿಯಮವನ್ನು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ’ಟ್ರಾಯ್’ ಆಗಸ್ಟ್ನಿಂದ ಜಾರಿಗೆ ತರಲಿದೆ ಎಂದು ವರದಿಯಾಗಿದೆ.
ಈ ನಿಯಮದಂತೆ ಕಾಲ್ಡ್ರಾಪ್ ಆದ ಸಂದರ್ಭ ಅದರ ಸಂಪೂರ್ಣ ಹಣವನ್ನು ಕಂಪೆನಿಯು ಗ್ರಾಹಕನ ಮೊಬೈಲ್ ಬ್ಯಾಲೆನ್ಸ್ಗೆ ಜಮಾ ಮಾಡಬೇಕಾಗುತ್ತದೆ. ಗ್ರಾಹಕನಿಗೆ ಸಂಭವಿಸುತ್ತಿರುವ ನಷ್ಟವನ್ನು ಇಳಿಸಲು, ಹಾಗೂ ಕಂಪೆನಿಗಳು ಪಡೆಯುತ್ತಿರುವ ಲಾಭವನ್ನು ತಡೆಯಲು ಈ ನಿಯಮ ಜಾರಿಗೊಳಿಸಲು ಉದ್ದೇಶಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.