ನವದೆಹಲಿ: ಭಾರತದಲ್ಲಿ ಚಿಕಿತ್ಸೆ ಪಡೆಯಲು ಬಯಸುತ್ತಿರುವ ಪಾಕಿಸ್ಥಾನಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಭಾರತದ ವೈದ್ಯಕೀಯ ವೀಸಾ ಪಡೆಯುವ ಪ್ರಕ್ರಿಯೆಯು ಅವರಿಗೆ ಸುಲಭವಾಗಿದೆ. ಇದಕ್ಕೆ ಕಾರಣ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್.
ಈಗಾಗಲೇ ಅವರು ಹಲವಾರು ಪಾಕ್ ರೋಗಿಗಳಿಗೆ ಭಾರತದ ವೈದ್ಯಕೀಯ ವೀಸಾವನ್ನು ದೊರಕಿಸಿಕೊಟ್ಟಿದ್ದಾರೆ. ಬುಧವಾರವೂ ೮ ಮಂದಿ ಪಾಕಿಸ್ಥಾನಿಯರಿಗೆ ವೀಸಾ ನೀಡುವುದಾಗಿ ಅವರು ಘೋಷಿಸಿದ್ದಾರೆ.
ಟ್ವಿಟರ್ ಮೂಲಕ ಪಾಕ್ ಪ್ರಜೆಗಳು ಅವರಿಗೆ ವೈದ್ಯಕೀಯ ವೀಸಾ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಮನವಿಗೆ ತಕ್ಷಣ ಸ್ಪಂದಿಸುವ ಅವರು ಇಸ್ಲಾಮಾಬಾದ್ನಲ್ಲಿನ ಹೈಕಮಿಷನ್ಗೆ ವೀಸಾ ನೀಡುವಂತೆ ಸೂಚನೆ ನೀಡುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.