ನವದೆಹಲಿ: ಐತಿಹಾಸಿಕ ಯುರೋಪ್-ಇಂಡಿಯಾ ಲಿಂಕ್ಗೆ ಪ್ರವಾಹ ದ್ವಾರಗಳನ್ನು ತೆರೆಯಲು ಭಾರತ ಸಜ್ಜಾಗಿದೆ. ಇದು ಸಹಸ್ರಮಾನಗಳ ಹಿಂದಿನ ಪ್ರಸಿದ್ಧ ರೇಷ್ಮೆ ಮಾರ್ಗದ ಅವಿಭಾಜ್ಯ ಅಂಗವಾಗಿದೆ.
ಜನವರಿಯ ಮಧ್ಯಭಾಗದಲ್ಲಿ ಮೊದಲ ರವಾನೆಯನ್ನು ರಷ್ಯಾಗೆ ಮಾಡುವ ಮೂಲಕ ಇಂಟರ್ನ್ಯಾಷನಲ್ ನಾರ್ತ್-ಸೌತ್ ಟ್ರಾನ್ಸ್ಪೋರ್ಟ್ ಕಾರಿಡಾರ್ಗೆ ಮುಂಬಯಿಯಲ್ಲಿ ಚಾಲನೆ ದೊರೆಯಲಿದೆ.
ಇದರಿಂದಾಗಿ ಹಲವಾರು ಸದಸ್ಯ ರಾಷ್ಟ್ರಗಳಿಗೆ ಸರಕುಗಳನ್ನು ರವಾನೆ ಮಾಡಲು ಸಹಾಯಕವಾಗಲಿದೆ. ಇದರ ಕಾರ್ಯಾಚರಣೆಗೆ ನ್ಯಾಷನಲ್ ಗ್ಯಾರಂಟಿಂಗ್ ಅಸೋಸಿಯೇಶನ್ನನ್ನು ಸ್ಥಾಪನೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.