ನವದೆಹಲಿ: ಕೈಗೆಟುಕುವ ದರದ ‘ಭಾರತ್’ ಸರಣಿಗಳನ್ನು ವಿಸ್ತರಿಸುತ್ತಿರುವ ಮೈಕ್ರೋಮ್ಯಾಕ್ಸ್ ಇನ್ಫಾರ್ಮೆಟಿಕ್ಸ್ ರೂ.5,555ಕ್ಕೆ ’ಭಾರತ್ 5’ ಸ್ಮಾರ್ಟ್ಫೋನ್ನನ್ನು ಬಿಡುಗಡೆಗೊಳಿಸಿದೆ.
ಈ ಸ್ಮಾರ್ಟ್ಫೋನ್ 5000ಎಮ್ಎಎಚ್ ಬ್ಯಾಟರಿ, 5 ಎಂಪಿ ಫ್ರಾಂಟ್ ಆಂಡ್ ರಿಯರ್ ಕ್ಯಾಮೆರಾ ಒಳಗೊಂಡಿದೆ.
ಭಾರತೀಯರನ್ನು ಡಿಜಟಲ್ನೊಂದಿಗೆ ಕನೆಕ್ಟ್ ಆಗುವಂತೆ ಮಾಡುವುದು ಹಾಗೂ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಮೈಕ್ರೋಮ್ಯಾಕ್ಸ್ ಹೇಳಿದೆ.
ಸದ್ಯ ಭಾರತ್ ೫ ಸ್ಮಾರ್ಟ್ಫೋನ್ ಆಫ್ಲೈನ್ನಲ್ಲಿ ಮಾತ್ರ ಲಭ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.