ನವದೆಹಲಿ: ಕರಾವಳಿ ಮತ್ತು ಮೆರಿಟೈಮ್ ಸೆಕ್ಯೂರಿಟಿ ಏಜೆನ್ಸಿಗಳಿಗೆ ಉಪಗ್ರಹ ಚಿತ್ರಣಗಳ (ಸೆಟ್ಲೈಟ್ ಇಮೇಜರೀಸ್) ಮೂಲಕ ಅನುಮಾನಾಸ್ಪದವಾಗಿ ತಿರುಗಾಡುವ ದೋಣಿ, ಹಡಗುಗಳನ್ನು ಪತ್ತೆ ಹಚ್ಚಲು ಇಸ್ರೋ ಸಹಾಯ ಮಾಡಲಿದೆ.
ದೋಣಿಗಳ ಸೆಟ್ಲೈಟ್ ಮಾನಿಟರಿಂಗ್ಗಾಗಿ ಮುಂದಿನ ಮಾರ್ಚ್ನೊಳಗೆ ಇಸ್ರೋ ಸುಮಾರು 1 ಸಾವಿರ ಟ್ರಾನ್ಸ್ಪಾಂಡರ್ಸ್ಗಳನ್ನು ಪೂರೈಕೆ ಮಾಡಲಿದೆ. 26/11ರ ಮುಂಬಯಿ ದಾಳಿಯಂತಹ ಪ್ರಕರಣಗಳನ್ನು ತಡೆಯುವ ಸಲುವಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
20 ಮೀಟರ್ನಿಂದ ದೂರವಿರುವ ದೋಣಿಗಳನ್ನು ಅಟೋಮ್ಯಾಟಿಕ್ ಐಡೆಂಟಿಫಿಕೇಶನ್ ಸ್ಟಿಸ್ಟಮ್ಮೂಲಕ ಮಾನಿಟರ್ ಮಾಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.