ಗೋರೆಗಾಂವ್: ಹರಿಯಾಣದ ‘ಟ್ರಂಪ್ ವಿಲೇಜ್’ ಎಂದೇ ಖ್ಯಾತವಾಗಿರುವ ಗ್ರಾಮದಲ್ಲಿ ಇದೀಗ ವಿಶ್ವದ ಅತೀದೊಡ್ಡ ಟಾಯ್ಲೆಟ್ ಪೆಟ್ ಮಾಡೆಲ್ಗಳು ಅನಾವರಣಗೊಂಡಿವೆ.
ಮೇವತ್ ಪ್ರದೇಶದಲ್ಲಿರುವ ಈ ಗ್ರಾಮದಲ್ಲಿ 1,800 ಜನಸಂಖ್ಯೆಯಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೌರವಾರ್ಥ ಸುಲಭ್ ಫೌಂಡೇಶನ್ ಈ ಗ್ರಾಮಕ್ಕೆ ‘ಟ್ರಂಪ್ ವಿಲೇಜ್’ ಎಂದು ನಾಮಕರಣ ಮಾಡಿತ್ತು.
ಇದೀಗ ಸ್ವಚ್ಛತೆ, ಟಾಯ್ಲೆಟ್ನ ಮಹತ್ವದ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಇಲ್ಲಿ ಕಬ್ಬಿಣ, ಫೈಬರ್, ಮರ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸಿದ ಮೆಗಾ ಟಾಯ್ಲೆಟ್ ಪಾಟ್ನ್ನು ಅನಾವರಣಗೊಳಿಸಲಾಗಿದೆ.
ನ.19ರಂದು ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಇದನ್ನು ಅನಾವರಣಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.