ನವದೆಹಲಿ: ಬ್ರೂಕಿಂಗ್ ಇಂಡಿಯಾದ ಸಿನಿಯರ್ ಫೆಲೋ ಆಗಿರುವ ಶಮಿಕಾ ರವಿ ಅವರು ಪ್ರಧಾನಿಯವರ ಆರ್ಥಿಕ ಸಲಹಾ ಸಮಿತಿಯ ಪಾರ್ಟ್ ಟೈಮ್ ಸದಸ್ಯೆಯಾಗಿ ನೇಮಕಗೊಳ್ಳಲಿದ್ದಾರೆ.
ನೀತಿ ಆಯೋಗದ ಸದಸ್ಯ ಬಿಬೆಕ್ ದಿಬೊರಾಯ್ ಅವರು ಪ್ರಧಾನಿಗಳ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥರಾಗಿದ್ದು, ನೀತಿ ಆಯೋದ ಪ್ರಮುಖ ಸಲಹಾಗಾರ ರತನ್ ವಾಟಲ್ ಸದಸ್ಯರಾಗಿದ್ದಾರೆ ಮತ್ತು ಆರ್ಥಿಕ ತಜ್ಞ ಸುರ್ಜಿತ್ ಭಲ್ಲ, ರತಿನ್ ರಾಯ್, ಅಶಿಮ ಗೋಯಲ್ ಪಾರ್ಟ್ ಟೈಮ್ ಸದಸ್ಯರಾಗಿದ್ದಾರೆ.
ಇದೀಗ ಶಮಿಕಾ ರವಿ ಅವರನ್ನು ಪಾರ್ಟ್ ಟೈಂ ಸದಸ್ಯೆಯಾಗಿ ನೇಮಕಗೊಳಿಸುವುದಕ್ಕೆ ಪ್ರಧಾನಿ ಸಚಿವಾಲಯ ಅನುಮೋದನೆ ನೀಡಿದೆ ಎಂದು ಮೂಲಗಳು ಖಚಿತಪಡಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.