ನವದೆಹಲಿ: ಉತ್ತರಪ್ರದೇಶ ಚುನಾವಣೆಯ ಬಳಿಕ ಮತದಾರರಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ ಅವರು, ಬಿಜೆಪಿ ಪಕ್ಷದ ಮೇಲಿನ ನಂಬಿಕೆ, ಬೆಂಬಲ ಮತ್ತು ಪ್ರೀತಿಗಾಗಿ ಕೃತಜ್ಞತೆಗಳು. ಅವರ ಈ ಅಗಾಧ ಪ್ರೀತಿ ನನ್ನನ್ನು ವಿನೀತನನ್ನಾಗಿಸಿದೆ ಟ್ವೀಟ್ ಮಾಡಿದ್ದಾರೆ.
Gratitude to the people of India for the continued faith, support and affection for the BJP. This is very humbling & overwhelming.
— Narendra Modi (@narendramodi) March 11, 2017
Am overjoyed that BJP has received unprecedented support from all sections of society. Huge support from the youth is gladdening.
— Narendra Modi (@narendramodi) March 11, 2017
I salute the hardwork of BJP Karyakartas. They have tirelessly worked hard at the grassroots level & won the confidence of the people.
— Narendra Modi (@narendramodi) March 11, 2017
Every moment of our time, everything we do is for welfare & wellbeing of the people of India. We believe in the power of 125 crore Indians.
— Narendra Modi (@narendramodi) March 11, 2017
ಪಕ್ಷವನ್ನು ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಅನುಕರಣೀಯವಾಗಿ ಕಾರ್ಯ ನಿರ್ವಹಿಸಿದ್ದಾಗಿ ಅಮಿತ್ ಶಾ, ಪಕ್ಷದ ಪದಾಧಿಕಾರಿಗಳು ಹಾಗೂ ಬಿಜೆಪಿ ರಾಜ್ಯ ಘಟಕಗಳಿಗೆ ಧನ್ಯವಾದಗಳು. ಬಿಜೆಪಿ ಕಾರ್ಯಕರ್ತರ ಪರಿಶ್ರಮಕ್ಕೆ ನನ್ನ ಸೆಲ್ಯೂಟ್. ಅವರು ದಣಿವರಿಯದೇ ಮೂಲಭೂತ ಮಟ್ಟದಲ್ಲಿ ಶ್ರಮಿಸಿ ಜನರ ವಿಶ್ವಾಸವನ್ನು ಗೆದ್ದಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಮತ್ತು ಅಕಾಲಿ ದಳ 10 ವರ್ಷಗಳ ಕಾಲ ಪಂಜಾಬ್ನಲ್ಲಿ ಆಡಳಿತ ನಡೆಸಲು ಅವಕಾಶ ಪಡೆದಿದ್ದಕ್ಕಾಗಿ ಚುನಾವಣೆಗಳಲ್ಲಿ ಜನರ ಬೆಂಬಲಕ್ಕಾಗಿ ಜನರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸಮಾಜದ ಎಲ್ಲ ವರ್ಗಗಳಿಂದ ಅಭೂತಪೂರ್ವ ಬೆಂಬಲ ಪಡೆದಿದ್ದಾಗಿ ಸಂತಸವಾಗಿದೆ. ಯುವ ಜನಾಂಗದ ಬೆಂಬಲ ಸಂತೋಷದಾಯಕವಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರತಿ ಸಮಯ, ಪ್ರತಿ ಕ್ಷಣದಲ್ಲೂ ಭಾರತದ ಜನರ ಕಲ್ಯಾಣ ಮತ್ತು ಯೋಗಕ್ಷೇಮಕ್ಕಾಗಿಯೇ ನಾವು ಎಲ್ಲವನ್ನೂ ಮಾಡುತ್ತಿದ್ದೇವೆ. ಭಾರತದ 125 ಕೋಟಿ ಜನರ ಶಕ್ತಿಯ ಮೇಲೆ ನಮಗೆ ನಂಬಿಕೆ ಇದೆ ಎಂದು ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.