ನವದೆಹಲಿ: ಫ್ರೀಡಮ್ 251 ಮತ್ತು ಡೊಕೋಸ್ ಮೊಬೈಲ್ ಎಕ್ಸ್1 ನಂತರ ಇದೀಗ ಕಿವೋ ಮೊಬೈಲ್ ಸುದ್ದಿ ಮಾಡಿದೆ.
ಕಿವೋ ಮೊಬೈಲ್ ಭಾರತದಲ್ಲಿ ಶುಕ್ರವಾರ ತನ್ನ ರೂ.449ರ ಜೀವನ್ ಮೊಬೈಲ್ ಬಿಡುಗಡೆ ಮಾಡಲಿದೆ.
ಈ ಮೊಬೈಲ್ 1.8 ಇಂಚ್ ಸ್ಕ್ರೀನ್, ಸ್ಪ್ರೆಡ್ಟ್ರಮ್ ಚಿಪ್ಸೆಟ್, SC6531DA ಸಿಪಿಯು ಒಳಗೊಂಡಿದೆ. ಕಿವೋ ಜೀವನ್ ಮೊಬೈಲ್ 0.3 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ, 1050 ಎಂಎಎಚ್ ಲಿ-ಯಾನ್ ಬಿಎಲ್-5C ಬ್ಯಾಟರಿ ಮತ್ತು ವೈರ್ಲೆಸ್ ರೇಡಿಯೋ ಹೊಂದಿದೆ.
ಇದು ಅಲಾರ್ಮ್, ಕ್ಯಾಲ್ಕ್ಯುಲೇಟರ್, ಆಡಿಯೋ ಪ್ಲೇಯರ್, ವೀಡಿಯೋ ಪ್ಲೇಯರ್, ವೀಡಿಯೋ ರೆಕಾರ್ಡರ್ ಮುಂತಾದ ಅಪ್ಲಿಕೇಶನ್ಗಳನ್ನು ಒಳಗೊಂಡಿದೆ.
ಆಸಕ್ತರು http://www.kiwomobiles.com/Default.aspx ಲಿಂಕ್ನ್ನು ಕ್ಲಿಕ್ ಮಾಡಿ ಕಿವೋ ಮೊಬೈಲ್ ಫೋನ್ನ್ನು ನೋಂದಾಯಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.