ಬೀಜಿಂಗ್: ಸಂಚರಣೆ ಮತ್ತು ಸ್ಥಾನಿಕ ನೆಟ್ವರ್ಕ್ ಬೆಂಬಲಿಸುವ ಉಪಗ್ರಹವನ್ನು ಭಾನುವಾರ ಚೀನಾ ಹಾರಾಟ ನಡೆಸಿದೆ.
ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಕ್ಸಿಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್-3C ರಾಕೆಟ್ ಮೂಲಕ ಕಕ್ಷೆಗೆ ಹಾರಾಟ ನಡೆಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಉಪಗ್ರಹವನ್ನು ಅಮೇರಿಕಾದ ಜಿಪಿಎಸ್ ಉಪಗ್ರಹದ ಪರ್ಯಾಯವಾಗಿ ನಿರ್ಮಿಸಲಾಗಿದ್ದು, BeiDou ಸಂಚರಣಾ ಉಪಗ್ರಹ ವ್ಯವಸ್ಥೆ (ಬಿಡಿಎಸ್) ಅಭಿವೃದ್ಧಿಪಡಿಸಿದ ೨೩ನೇ ಉಪಗ್ರಹವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.