ಬೆಳ್ತಂಗಡಿ : ಭಾರತ ಸರ್ಕಾರ ಆಯುಷ್ ಮಂತ್ರಾಲಯದ ರಾಷ್ಟ್ರೀಯ ಪ್ರಕೃತಿಚಿಕಿತ್ಸಾ ಸಂಸ್ಥೆಯ ಸಹಯೋಗದಲ್ಲಿದೇಶದ ಪ್ರಥಮ ಪ್ರಕೃತಿಚಿಕಿತ್ಸಾ ಮತ್ತುಯೋಗ ವಿಜ್ಞಾನಗಳ ಮಹಾ ವಿದ್ಯಾಲಯದಲ್ಲಿ ಪ್ರಕೃತಿಚಿಕಿತ್ಸೆಯಇತಿಹಾಸ ಮತ್ತುಚರಿತ್ರೆ ಎಂಬ ಶಿರ್ಷಿಕೆಯಡಿ ಒಂದು ದಿನದಕಾರ್ಯಾಗಾರ ನಡೆಯಿತು.
ಸಮಾರಂಭದಲ್ಲಿ ವಿಶಾಖಪಟ್ಟಣದ ಪ್ಲಮಾ ವೆಲ್ನೆಸ್ಸ್ರೆಸ್ಸಾರ್ಟ್(ಬೇಪಾರ್ಕ್) ಮೆಡಿಕಲ್ಡೈರೆಕ್ಟರ್ಡಾ| ಎಸ್.ಎನ್. ಮೂರ್ತಿ, ಹೈದರಾಬಾದ್ ಬನ್ಜಾರ ಹಿಲ್ಸ್ರೆಡ್ಕ್ರಾಸ್ ನೇಚರ್ಕ್ಯೂರ್ಇನ್ಸ್ಟಿಟ್ಯೂಟ್ ಸೂಪರಿನ್ಟೆನ್ಡೆಂಟ್ಡಾ| ಕೃಷ್ಣಮೂರ್ತಿ, ಬೆಂಗಳೂರು ಡೈರಕ್ಟರೇಟ್ಆಪ್ಆಯುಷ್(ನ್ಯಾಚುರೋಪತಿಆಂಡ್ಯೋಗ) ನಿವೃತ್ತ ಅಸಿಸ್ಟೆಂಟ್ ಡೈರೆಕ್ಟರ್ಡಾ| ಶ್ರೀನಿವಾಸ್ರೆಡ್ಡಿ, ಬೆಂಗಳೂರು ಸನಾತನಯೋಗ ಮತ್ತು ನೇಚರ್ಕ್ಯೂರ್ಕ್ಲಿನಿಕ್ ಮೆಡಿಕಲ್ಅಫಿಸರ್ಡಾ| ವೈ. ರುದ್ರಪ್ಪಅವರು ಬೇರೆ ಬೇರೆ ವಿಷಯಗಳ ಕುರಿತು ಪ್ರಬಂಧಗಳನ್ನು ಮಂಡಿಸಿದರು.
ಸಮಾರಂಭದಅಧ್ಯಕ್ಷತೆಯನ್ನುಕಾಲೇಜಿನ ಪ್ರಾಚಾರ್ಯಡಾ| ಪ್ರಶಾಂತ್ ಶೆಟ್ಟಿ ವಹಿಸಿದ್ದರು.ರಾಷ್ಟ್ರೀಯ ಪ್ರಕೃತಿಚಿಕಿತ್ಸಾ ಸಂಸ್ಥೆಯ ಪ್ರತಿನಿಧಿಯಾಗಿಉತ್ತಮ ಮಾನೆ ಉಪಸ್ಥಿತರಿದ್ದರು.ಡಾ| ಜಾಸ್ಮಿನ್ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.