ವಿಶ್ವಸಂಸ್ಥೆ: ಯುದ್ಧಪೀಡಿತ ಯೆಮೆನ್ನಲ್ಲಿ 2015ರ ಮಾ.26 ರಿಂದ ಒಟ್ಟು 3,೦081 ನಾಗರಿಕರ ಹತ್ಯೆಯಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕು ಘಟಕ ತಿಳಿಸಿದೆ.
೨೦೧೬ರ ಫೆಬ್ರವರಿ ತಿಂಗಳಲ್ಲೇ 168 ನಾಗರಿಕರು ಹತ್ಯೆಯಾಗಿ, 193 ಮಂದಿ ಗಾಯಗೊಂಡಿದ್ದರು. ಸೌದಿ ನೇತೃತ್ವದ ಅರಬ್ ಮೈತ್ರಿ ನಡೆಸಿದ ವೈಮಾನಿಕ ದಾಳಿಯಲ್ಲೇ ಹೆಚ್ಚಿನವರು ಮೃತರಾಗಿದ್ದಾರೆ.
ಈ ದಾಳಿಯಿಂದಾಗಿ 2 ಸಾವಿರ ಮಕ್ಕಳು ಅಸುನೀಗಿದ್ದಾರೆ ಮತ್ತು ಗಾಯಗೊಂಡಿದ್ದಾರೆ.
2014ರ ಸೆಪ್ಟಂಬರ್ನಿಂದ ಯೆಮೆನ್ನಲ್ಲಿ ನಾಗರಿಕ ಯುದ್ಧಗಳು ನಡೆಯುತ್ತಿವೆ, ಅಲ್ಲಿಂದ ಇಲ್ಲಿವರೆಗೆ 6 ಸಾವಿರ ಮಂದಿ ಮೃತರಾಗಿದ್ದಾರೆ ಎಂದು ಅಂದಾಜಿಸಲಾಗಿದೆ.
ಶಿಯಾ ಬಂಡುಕೋರರು ಮತ್ತು ಅವರ ಸಂಗಡಿಗ ಸಂಘಟನೆಗಳನ್ನು ದಮನಿಸುವ ಸಲುವಾಗಿ ವೈಮಾನಿಕ ದಾಳಿಗಳನ್ನು ನಡೆಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.