ಮಾಲಿ : ಮಾಲಿಯ ರಾಜಧಾನಿ ಬಮಾಕೋದ ರೆಡಿಸನ್ ಬ್ಲೂ ಹೋಟೆಲ್ನಲ್ಲಿ ಇರ್ವರು ಉಗ್ರರು 171 ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ.
ಭಯೋತ್ಪಾದಕರ ಬಳಿ ಸ್ವಯಂಚಾಲಿತ ಬಂದೂಕು ಹೊಂದಿದ್ದು ಹೋಟೀಲಿನ 190 ಕೋಣೆಗಳನ್ನು ಗೊಮದಿದ್ದು ಭದ್ರತಾಪಡೆಗಳು ಭದ್ರತಾ ಕಾರ್ಯದಲ್ಲಿ ತೊಡಗಿಕೊಂಡಿದೆ.
ಫ್ರೆಂಚ್ ಮೂಲದ ಒರ್ವನನ್ನು ಸೇರಿದಂತೆ 5 ಜನರನ್ನು ಹತ್ಯೆಯಾಗಿದ್ದು, ಉಗ್ರರ ವಿರುದ್ಧ ಮುಂದುವರಿದ ಕಾರ್ಯಾಚರಣೆ ನಡೆಸುತ್ತಿರುವ ಭದ್ರತಾ ಸಿಬ್ಬಂಧಿಗಳು.
ಈ ಹೋಟೆಲ್ನಲ್ಲಿ 140 ಅತಿಥಿಗಳು ಮತ್ತು 30 ಸಿಬ್ಬಂಧಿಗಳಿದ್ದ ಈಗ ಭಯೋತ್ಪಾದಕರ ಒತ್ತೆಯಾಳುಗಳಾಗಿದ್ದು, ಪ್ರಪಂಚದ ಪ್ರತಿಷ್ಟಿತ ಹೋಟೇಲುಗಳಲ್ಲಿ ರೆಡಿಸನ್ ಬ್ಲೂ ಕೂಡಾ ಒಂದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.