ಲಂಡನ್: ಯುಕೆಯಲ್ಲಿನ ನ್ಯಾಷನಲ್ ಆರ್ಮಿ ಮ್ಯೂಸಿಯಂ ಪ್ರಸ್ತುತ “ಬ್ರಿಟಿಷ್ ಇಂಡಿಯನ್ ಆರ್ಮಿ: ಸೋಲ್ಜರ್ಸ್ ಆಫ್ ಫಸ್ಟ್ ವರ್ಲ್ಡ್ ವಾರ್” ಎಂಬ ಶೀರ್ಷಿಕೆಯ ತಾತ್ಕಾಲಿಕ ಪ್ರದರ್ಶನದ ಮೂಲಕ ಮೊದಲ ವಿಶ್ವ ಯುದ್ಧದ ಸಮಯದಲ್ಲಿ ಬ್ರಿಟಿಷ್ ಭಾರತೀಯ ಸೇನೆಯ ನಿರ್ಣಾಯಕ ಕೊಡುಗೆಯನ್ನು ಎತ್ತಿ ತೋರಿಸುತ್ತಿದೆ.
ಯುನೈಟೆಡ್ ಸರ್ವಿಸ್ ಇನ್ಸ್ಟಿಟ್ಯೂಷನ್ ಆಫ್ ಇಂಡಿಯಾದೊಂದಿಗೆ ನ್ಯಾಷನಲ್ ಆರ್ಮಿ ಮ್ಯೂಸಿಯಂ ಜಂಟಿಯಾಗಿ ಈ ಪ್ರದರ್ಶನವನ್ನು ಆಯೋಜಿಸಿದೆ.
“ಬ್ರಿಟಿಷ್ ಭಾರತೀಯ ಸೇನೆ ಮತ್ತು ಮೊದಲ ವಿಶ್ವ ಯುದ್ಧದಲ್ಲಿ ಅದರ ಭಾರತೀಯ ಸೈನಿಕರ ಇತಿಹಾಸವನ್ನು ಪ್ರದರ್ಶನ ಬಿಂಬಿಸುತ್ತದೆ” ಎಂದು ಮ್ಯೂಸಿಯಂನ ಸಂಪರ್ಕ ಅಧಿಕಾರಿ ಜೂಲಿಯನ್ ಫಾರೆನ್ಸ್ ವಿವರಿಸಿದರು.
“ನ್ಯಾಶನಲ್ ಆರ್ಮಿ ಮ್ಯೂಸಿಯಂಗೆ ಬ್ರಿಟಿಷ್ ಇಂಡಿಯನ್ ಆರ್ಮಿಯ ಇತಿಹಾಸವು ಬಹಳ ಮುಖ್ಯವಾಗಿದೆ” ಎಂದು ಫರಾನ್ಸ್ ಹೇಳಿದ್ದಾರೆ, ಮ್ಯೂಸಿಯಂನ ಕೆಲವು ಮೊದಲ ಸಂಗ್ರಹಗಳು ಭಾರತೀಯ ಸೈನಿಕರದ್ದಾಗಿವೆ ಎಂದು ಹೇಳಿದರು.
Created in partnership with the United Service Institution of India, our new temporary display British Indian Army: Soldiers of the First World War, is open until 5 November. #southasianheritagemonth @HCI_London @UKinIndia @USI_CAFHR @USIofindia https://t.co/JxgVHUKSLn pic.twitter.com/IXQAPGsacV
— National Army Museum (@NAM_London) August 11, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.