ಕಾಸರಗೋಡು : ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಪ್ರತಾಪನಗರ ನಿವಾಸಿ ಶ್ರೀ ಸದಾನಂದ ಶೆಟ್ಟಿಯವರ ಮಗಳಾದ ದೀಕ್ಷಾ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಳೆ. ಈಕೆ 7ನೇ ತರಗತಿಯಲ್ಲಿ ಕಲಿಯುತ್ತಿದ್ದು ಮಂಗಳೂರಿನ ಒಮೇಗ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ದೀಕ್ಷಾಗೆ 13 ವರ್ಷ ವಯಸ್ಸಾಗಿದ್ದು ತಂದೆ ಕೂಲಿ ಕಾರ್ಮಿಕರಾಗಿದ್ದಾರೆ. ದೀಕ್ಷಾಳ ಚಿಕಿತ್ಸೆಗೆ ಈಗಾಗಲೇ 5 ಲಕ್ಷ ರೂ ಖರ್ಚುಗಿದ್ದು ಆರ್ಥಿಕವಾಗಿ ಬಹಳ ಹಿಂದುಳಿದ ಕುಟುಂಬಕ್ಕೆ ಈ ರೋಗದ ಸುದ್ಧಿ ಅತ್ಯಂತ ಆಘಾತವನ್ನು ನೀಡಿದೆ. ನೊಂದಿರುವ ಕುಟುಂಬಕ್ಕೆ ಸಹೃದಯರ ಸಹಾಯಹಸ್ತ ಬೇಕಾಗಿದೆ. ಈ ಬಾಲಕಿಯು ಚಿಕಿತ್ಸೆ ಪಡೆದು ಗುಣಮುಖವಾಗಲು ಅಧಿಕ ಹಣದ ಅವಶ್ಯಕತೆ ಇದ್ದು, ದಾನಿಗಳಿಗಾಗಿ ಎದುರು ನೊಡುತ್ತಿದ್ದಾರೆ.Contact No: 07034610765 (ಸದಾನಂದ ಶೆಟ್ಟಿ)
ಆರ್ಥಿಕ ಸಹಾಯ ನೀಡುವವರಿಗೆ ವಿವರಗಳು ಇಂತಿದೆ : BANK DETAILS :DEEKSHA. N, A/C No. 42102200057109,IFSC CODE : SYNB0004210,SYNDICATE BANK, UPPALA BRANCH.
HOSPITAL DETAILS : OMEGA HOSPITAL, Mahaveera Circle, Kankanady,Mangalore, Contact No : 0824 – 2430000
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.