ಕಾಬೂಲ್: ಅಫ್ಘಾನಿಸ್ಥಾನ ಸರ್ಕಾರವು ಅಫ್ಘಾನ್ ತಾಲಿಬಾನ್ ನಾಯಕ ಮುಲ್ಲಾ ಒಮರ್ ಮರಣದ ಕುರಿತ ವರದಿಗಳ ತನಿಖೆ ನಡೆಸಲಿದೆ ಎಂದು ಅಲ್ಲಿನ ರಾಷ್ಟ್ರಪತಿ ಕಚೇರಿಯ ವಕ್ತಾರ ತಿಳಿಸಿದ್ದಾರೆ. ಅಫ್ಘಾನ್ ಹಾಗೂ ಪಾಕಿಸ್ಥಾನ ಮಾಧ್ಯಮ ವರದಿಗಳ ಪ್ರಕಾರ ಮುಲ್ಲಾ ಅವರು 2001ರ ನಂತರ ಈ ವರೆಗೆ ಸಾರ್ವಜನಿಕವಾಗಿ ಕಂಡು ಬರದ ಕಾರಣ ಎರಡು ವರ್ಷಗಳ ಹಿಂದೆಯೇ ಸಾವನ್ನಪ್ಪಿರಬಹುದೆಂಬ ಬಗ್ಗೆ ವರದಿ ಮಾಡಿತ್ತು.
ಕೆಲವು ಮಾಧ್ಯಮಗಳ ಪ್ರಕಾರ ಮುಲ್ಲಾ ಅವರ ಪುತ್ರ ಅಲ್ಲಿನ ವಿದೇಶಾಂಗ ಬೆಂಬಲಿತ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಇಸ್ಲಾಮಿಕ್ ಬಂಡಾಯವನ್ನು ಸ್ವಾಧೀನಪಡಿಸುವಲ್ಲಿ ಮುಂದಾಗಿದ್ದರು ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.