ನವದೆಹಲಿ: ಇಂದು ದೇಶದಾದ್ಯಂತ ಅಕ್ಷಯ ತೃತೀಯವನ್ನು ಹಾಗೂ ಪರಶುರಾಮ ಜಯಂತಿಯನ್ನು ಆಚರಿಸಲಾಗುತ್ತಿದೆ. ಕರ್ನಾಟಕದಲ್ಲಿ ಮಹಾನ್ ಸಂತ ಬಸವೇಶ್ವರ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಎಲ್ಲಾ ಶುಭ ಸಂದರ್ಭಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ.
ಬಸವ ಜಯಂತಿಯ ಹಿನ್ನಲೆಯಲ್ಲಿ ಟ್ವಿಟ್ ಮಾಡಿರುವ ಮೋದಿ, ‘ಭಗವಾನ್ ಬಸವೇಶ್ವರರಿಗೆ ಜಯಂತಿಯ ಅಂಗವಾಗಿ ನಮನಗಳು. ಮಹಾನ್ ಚಿಂತಕ, ಶ್ರೇಷ್ಠ ಸಮಾಜ ಸುಧಾರಕರಾದ ಬಸವೇಶ್ವರರು ನಮ್ಮ ಸಮಾಜವನ್ನು ಹೆಚ್ಚು ಅಂತರ್ಗತಗೊಳಿಸಲು ಜೀವನದುದ್ದಕ್ಕೂ ಶ್ರಮಿಸಿದರು. ಶಿಕ್ಷಣಕ್ಕೆ ಅವರು ನೀಡಿದ ಒತ್ತು, ಬಡವರೆಡೆಗಿನ ಸೇವೆ ಕೋಟ್ಯಾಂತರ ಜನರಿಗೆ ಪ್ರೇರಣೆಯಾಗಿದೆ’ ಎಂದಿದ್ದಾರೆ.
Paying homage to the venerable Bhagwan Basaveshwara on his Jayanti. An iconic thinker and pioneering social reformer, Bhagwan Basaveshwara worked throughout his life to make our society more inclusive. His emphasis on education and serving the poor continues to motivate millions.
— Chowkidar Narendra Modi (@narendramodi) May 7, 2019
ಪರಶುರಾಮ ಜಯಂತಿಯ ಬಗ್ಗೆ ಟ್ವಿಟ್ ಮಾಡಿದ ಅವರು, ‘ಭಗವಾನ್ ಪರಶುರಾಮರು ಧೈರ್ಯ ಮತ್ತು ಪ್ರಾಮಾಣಿಕತೆಯನ್ನು ಪ್ರತಿಬಿಂಬಿಸುತ್ತಾರೆ. ಅವರ ಚಿಂತನಗಳ ನಮ್ಮ ಸಮಾಜವನ್ನು ಹೆಚ್ಚು ಸೌಹಾರ್ದಗೊಳಿಸಲಿ’ ಎಂದಿದ್ದಾರೆ.
Greetings on the special occasion of Parshuram Jayanti. Bhagwan Parshuram personifies bravery and honesty. May the power of his ideals make our society more just and harmonious.
— Chowkidar Narendra Modi (@narendramodi) May 7, 2019
‘ಎಲ್ಲರಿಗೂ ಪಾವನ ಪರ್ವ ಅಕ್ಷಯ ತೃತೀಯದ ಹಾರ್ದಿಕ ಶುಭಾಶಯಗಳು’ ಎಂದಿದ್ದಾರೆ.
आप सभी को पावन पर्व अक्षय तृतीया की हार्दिक शुभकामनाएं।
— Chowkidar Narendra Modi (@narendramodi) May 7, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.