Monday, June 22nd, 2015
News13
ಬಂಟ್ವಾಳ : ವಿಶ್ವ ಯೋಗ ದಿನಾಚರಣೆ ಯ ಅಂಗ ವಾಗಿ ಕುಲಾಲ ಭವನ ಮಾರಿಪಲ್ಲ ಪುದು ಗ್ರಾಮ ದಲ್ಲಿ ಹಮ್ಮಿ ಕೊಂಡ ಕಾರ್ಯಕ್ರಮ ದಲ್ಲಿ ಪತಂಜಲಿ ಯೋಗ ಗುರು ಎ ದೇವರಾಜ ಪ್ರಭು ಇವರು ಯೋಗ ಪರಿಚಯಿಸಿ ಅಭ್ಯಾಸ ಮಾಡಿಸಿದರು. ಈ ಸಂದರ್ಭ ದಲ್ಲಿ ಉದ್ಯಮಿ ಚಂದ್ರಶೇಕರ ತೇಜ , ಭರತ್ , ಪುರಂದರ ಬಲ್ಯಾಯ .ವಿನಯ್ ಮತ್ತಿತರರು ಉಪಸ್ತಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.