ಪುಣೆ: ಮಹಾರಾಷ್ಟ್ರದ ಮೂರು ರಾಜ್ಯಗಳಾದ ನವಿ ಮುಂಬಯಿ, ಗ್ರೇಟರ್ ಮುಂಬಯಿ ಮತ್ತು ಪುಣೆ ನಗರಗಳು ದೇಶದಲ್ಲೇ ವಾಸಿಸಲು ಅತ್ಯಂತ ಯೋಗ್ಯ ನಗರಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಅವರು ‘ಈಸ್ ಆಫ್ ಲಿವಿಂಗ್ ಇಂಡೆಕ್ಸ್’ ವರದಿಯನ್ನು ಬಿಡುಗಡೆಗೊಳಿಸಿದ್ದಾರೆ. 10 ನಗರಗಳು ಅತ್ಯಂತ ವಾಸ ಯೋಗ್ಯ ನಗರಗಳು ಎನಿಸಿಕೊಂಡಿದೆ.
ವಾಸ ಯೋಗ್ಯ ನಗರಗಳ ಪಟ್ಟಿಯಲ್ಲಿ ತಿರುಪತಿ, ಥಾಣೆ, ಚಂಡೀಗಢ, ರಾಯ್ಪುರ, ಇಂಧೋರ್, ವಿಜಯವಾಡ, ಭೋಪಾಲ್ಗಳು ಸ್ಥಾನ ಪಡೆದುಕೊಂಡಿವೆ.
ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಅನುಗುಣವಾದ ನಗರ ವಾತಾವರಣವನ್ನು ಹೊಂದಿರುವ ನಗರಗಳು ವಾಸ ಯೋಗ್ಯ ನಗರಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.