ನವದೆಹಲಿ: ಭಾರತೀಯ ರೈಲ್ವೇಗೆ 5 ಹೊಸ ಹಳಿ ನಿರ್ವಹಣಾ ಯಂತ್ರಗಳು ಸೇರ್ಪಡೆಗೊಂಡಿವೆ, ಇವುಗಳು ಪ್ರಯಾಣಿಕರ ಸುರಕ್ಷತೆಗೆ ಅತ್ಯಗತ್ಯವಾದ ಹಳಿ ನಿರ್ವಹಣೆ, ಪರಿಶೀಲನೆ ಮುಂತಾದ ಕಾರ್ಯವನ್ನು ಮಾಡಲಿದೆ.
5 ಹೊಸ ಮೆಶಿನ್ಗಳ ಪೈಕಿ ಮೂರು ಹೆಚ್ಚು ಸಮರ್ಥ ಡೈನಾಮಿಕ್ ಟ್ರ್ಯಾಕ್ ಟೆಂಪಿಂಗ್ ಮೆಶಿನ್ ಆಗಿದೆ, ಒಂದು ಬಲ್ಲಸ್ಟ್ ಕ್ಲೀನಿಂಗ್ ಮೆಶಿನ್ ಆಗಿದೆ, ಇನ್ನೊಂದು ಒನ್ ಪಾಯಿಂಟ್ ಆಂಡ್ ಕ್ರಾಸಿಂಗ್ ಟೆಂಪಿಂಗ್ ಮೆಶಿನ್ ಆಗಿದೆ.
ಅಷ್ಟೇ ಅಲ್ಲದೇ ಕೋಚ್ಗಳನ್ನೂ ತಲಾ 18 ಲಕ್ಷ ರೂಪಾಯಿ ವೆಚ್ಚದಲ್ಲಿ ದೇಶೀಯವಾಗಿ ನವೀಕರಣಗೊಳಿಸಲಾಗುತ್ತಿದೆ.
ಮುಂದಿನ ವರ್ಷಗಳಲ್ಲಿ ರೈಲ್ವೇಗೆ ಹೊಸ ಯಂತ್ರಗಳನ್ನು, ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲು ರೂ.13 ಸಾವಿರ ಕೋಟಿಗಳು ವ್ಯಯವಾಗಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.