ನವದೆಹಲಿ: ದೇಶದಲ್ಲಿ ಬೋಧನೆಯ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಮಾನವ ಸಂಪನ್ಮೂಲ ಸಚಿವಾಲಯ ಉನ್ನತ ಶಿಕ್ಷಣ ಬೋಧಕ ವರ್ಗಕ್ಕೆ ಆನ್ಲೈನ್ ಕೋರ್ಸ್ನ್ನು ಆರಂಭಿಸಿದೆ.
ಆನ್ಲೈನ್ ಕೋರ್ಸ್ ವೇದಿಕೆ SWAYAM (ಸ್ವಯಂ)ನ್ನು ಬಳಸಿಕೊಂಡು ಬೋಧಕರು ತಮ್ಮ ಬೋಧನಾ ತಂತ್ರಗಾರಿಕೆಯನ್ನು ಹೆಚ್ಚಿಸಿಕೊಳ್ಳಬಹುದು. ದೇಶದ 1.5 ಮಿಲಿಯನ್ ಉನ್ನತ ಶಿಕ್ಷಣ ಬೋಧಕವರ್ಗಕ್ಕೆ ಈ ಕೋರ್ಸ್ನಿಂದ ಬೋಧನೆಯ ಹೊಸ ಮತ್ತು ಪ್ರಚಲಿತ ವಿದ್ಯಾಮಾನಗಳತ್ತ ಗಮನ ನೀಡುವುದು ಸಾಧ್ಯವಾಗಲಿದೆ.
ಐಐಟಿ, ಎನ್ಐಟಿ, ರಾಜ್ಯ ವಿಶ್ವವಿದ್ಯಾಲಯ, ಓಪನ್ ಯೂನಿವರ್ಸಿಟಿ, ಕೇಂದ್ರೀಯ ವಿಶ್ವವಿದ್ಯಾಲಯಗಳ ಬೋಧಕರು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.