News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸೈಕಲ್­ಗಾಗಿ ಕೂಡಿಟ್ಟ ಹಣವನ್ನು ಕೊರೋನಾ ನಿಧಿಗೆ ನೀಡಿದ ಹುಡುಗಿ

ಬೆಂಗಳೂರು: ಕೊರೋನಾ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ಕರ್ನಾಟಕ ಪ್ರಯತ್ನ ನಡೆಸುತ್ತಿದೆ. ರಾಜ್ಯ ಸರ್ಕಾರ ಅದಕ್ಕಾಗಿ ಅನೇಕ ನಿಯಂತ್ರಣ ಕ್ರಮಗಳನ್ನು ಅನುಸರಿಸುತ್ತಿದೆ. ಕೊರೋನಾ ಸಂಕಷ್ಟಕ್ಕೆ ಆರ್ಥಿಕ ಸ್ಥಿತಿಯೂ ಹದೆಗೆಟ್ಟಿರುವುದರಿಂದ ಸರ್ಕಾರ ಜನರಲ್ಲಿಯೂ ದೇಣಿಗೆ ನೀಡುವಂತೆ ಮನವಿ ಮಾಡಿತ್ತು. ಈಗ ಚಿಕ್ಕಮಗಳೂರಿನ 5 ನೇ ತರಗತಿಯ...

Read More

ಕೊರೋನಾ : ಆರೋಗ್ಯ ರಕ್ಷಕರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್

ಬೆಂಗಳೂರು : ಈ ಬಾರಿ ಜಗತ್ತನ್ನೇ ನಡುಗಿಸಿದ ಕೊರೋನಾ ಮಹಾಮಾರಿಯ ವಿರುದ್ಧ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ಆರೋಗ್ಯ ಸಿಬ್ಬಂದಿಗಳಿಗೆ ಭರ್ಜರಿ ಗಿಫ್ಟ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೊರೋನಾ ವಾರಿಯರ್ಸ್­ಗೆ...

Read More

ವಿಡಿಯೋ ಕಾನ್ಫರೆನ್ಸ್‌ ಮೂಲಕ ಬಿಬಿಎಂಪಿ ಬಜೆಟ್ ಮಂಡನೆ : ಆರೋಗ್ಯ ಕ್ಷೇತ್ರಕ್ಕೆ ಪ್ರಾಶಸ್ತ್ಯ

ಬೆಂಗಳೂರು: ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ತನ್ನ ಬಜೆಟ್ ಅನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಂಡನೆ ಮಾಡಿದ್ದು, ಆರೋಗ್ಯ ಕ್ಷೇತ್ರ ಮತ್ತು ಗೋ ಸಂರಕ್ಷಣೆ ಗೂ ಹಣ ಮೀಸಲಿಟ್ಟಿದೆ. ಪ್ರಸ್ತುತ ಕೊರೋನಾದಿಂದ ಕಂಗೆಟ್ಟಿರುವ ಸಮಾಜವನ್ನು ರಕ್ಷಿಸುವ ನಿಟ್ಟಿನಲ್ಲಿ ಸುಮಾರು 49...

Read More

ಹುಬ್ಬಳ್ಳಿ: ಕೊರೋನಾ ಹೊಡೆತಕ್ಕೆ ಪೊಲೀಸ್ ಠಾಣೆ ಶಿಫ್ಟ್ ಮಾಡಬೇಕಾದ ಸ್ಥಿತಿ

ಹುಬ್ಬಳ್ಳಿ: ಕರೋನಾ ಮಹಾಮಾರಿ ಹಾಟ್ ಸ್ಪಾಟ್ ಆಗಿರುವ ಹುಬ್ಬಳ್ಳಿ ನಗರದ ಕಮರಿಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲಿ  6 ಸೊಂಕಿತರು ಪತ್ತೆಯಾದ ಕಾರಣ ಸೀಲ್ ಡೌನ್ ಪ್ರದೇಶದ ವ್ಯಾಪ್ತಿಯಲ್ಲಿಯೇ ಬರುವ ಕಮರಿಪೇಟ್ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಈ ಮುಂಚೆ...

Read More

ಕೊರೋನಾ ಕಾಟದ ನಡುವೆ ಬಿತ್ತನೆ ಆರಂಭಿಸಿದ ರೈತರು

ಬೆಂಗಳೂರು: ಕಳೆದ ಎಪ್ರಿಲ್ 14 ರ ವರೆಗಿನ ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ರಾಜ್ಯದ ಯಾವುದೇ ಕ್ಷೇತ್ರಕ್ಕೂ ಕೆಲಸ ನಿರ್ವಹಿಸುವ ಅವಕಾಶ ನೀಡದೇ ಇದ್ದ ಸರ್ಕಾರ ಈ ಬಾರಿ ಮಾತ್ರ ಕೆಲವು ನಿಯಮಗಳನ್ನು ಸಡಿಲಿಸಿ ಕೆಲವು ಕ್ಷೇತ್ರಗಳಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಿದೆ....

Read More

ಸಿಇಟಿ, ನೀಟ್ ವಿದ್ಯಾರ್ಥಿಗಳಿಗಾಗಿ GetCetGo

ಬೆಂಗಳೂರು: ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಸಿಇಟಿ ಮತ್ತು ನೀಟ್ ವಿದ್ಯಾರ್ಥಿಗಳಿಗೆ ಸಹಾಯಕವಾಗುವಂತಹ ಕ್ರ್ಯಾಶ್ ಕೋರ್ಸ್ ಆ್ಯಪ್ “GetCETGo” ಅನ್ನು ಅಭಿವೃದ್ಧಿ ಮಾಡಿ ಬಿಡುಗಡೆ ಮಾಡಿದೆ. ಈ ಯೋಜನೆಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸೋಮವಾರ ಬಿಡುಗಡೆಗೊಳಿಸಿದರು. ಸಿಇಟಿ (ಕಾಮನ್ ಎಂಟ್ರೆನ್ಸ್...

Read More

ಪಾದರಾಯನಪುರ ಘಟನೆ : ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ

ಬೆಂಗಳೂರು: ಪಾದರಾಯನಪುರದ ಕೊರೋನಾ ಸೋಂಕಿತರ ಸಂಪರ್ಕದಲ್ಲಿದ್ದ ಶಂಕಿತರನ್ನು ಕ್ವಾರಂಟೈನ್­ಗೆ ಒಳಪಡಿಸಲು ತೆರಳಿದ್ದ ಪೊಲೀಸರು ಮತ್ತು ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಯನ್ನು ಖಂಡಿಸಿರುವ ಡಿಸಿಎಂ ಅಶ್ವತ್ಥ್ ನಾರಾಯಣ್, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸುವುದಾಗಿ ತಿಳಿಸಿದ್ದಾರೆ. ಕೋವಿಡ್-19 ವಿರುದ್ಧದ ಹೋರಾಟ ಎಲ್ಲರ ಕರ್ತವ್ಯ....

Read More

ಸಿಎಂ ಪರಿಹಾರ ನಿಧಿಗೆ ಒಂದು ತಿಂಗಳ ಸಂಬಳ ಕೊಟ್ಟ ಸ್ಮಶಾನ ಕಾಯುವವರು

ಬಿಬಿಎಂಪಿ ವ್ಯಾಪ್ತಿಗೆ ಬರುವ ಅರವತ್ತು ರುದ್ರಭೂಮಿ ಹಾಗೂ ಹತ್ತು ವಿದ್ಯುತ್‌ ಚಿತಾಗಾರಗಳ 148 ನೌಕರರು ತಮ್ಮ ಒಂದು ತಿಂಗಳ ಪೂರ್ತಿ ಸಂಬಳವನ್ನು ಮುಖ್ಯಮಂತ್ರಿಗಳ ಕೊರೊನಾ ಸಂತ್ರಸ್ತರ ಸಹಾಯ ನಿಧಿಗೆ ನೀಡಿದ್ದಾರೆ . ತಲಾ 14 ರಿಂದ 17 ಸಾವಿರದಷ್ಟು ತಿಂಗಳ ವೇತನವನ್ನು...

Read More

ಹಸಿವು ನೀಗಿಸಲು ಹೊರಟಿದೆ ಮೂಡಬಿದ್ರೆಯ ಸೌಹಾರ್ದ ಫೋರಂ

ಮಂಗಳೂರು: ಕೊರೋನಾ ಲಾಕ್ಡೌನ್ ಎಫೆಕ್ಟ್ ಮಂಗಳೂರಿಗೂ ತಟ್ಟಿದೆ. ಅದೆಷ್ಟೋ ಬಡವರು, ನಿರ್ಗತಿಕರು, ವಲಸೆ ಕಾರ್ಮಿಕರು ಮಂಗಳೂರು ಪರಿಸರದಲ್ಲಿಯೂ ಇದ್ದು, ಅಂತಹವರಿಗೆ ಸಹಾಯಕ್ಕೆಂದು ಮೂಡಬಿದ್ರೆಯ ಕೃಷ್ಣಕಟ್ಟೆಯ ಬಳಿ ಸೌಹಾರ್ದ ಫೋರಂ ನವರು ಹಸಿದವರಿಗೆ ಉಚಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಮುಂದಾಗಿದೆ. ನಗರದಲ್ಲಿ ಆಹಾರ,...

Read More

ಕೊರೋನಾ ಟೆಸ್ಟ್ ಚಾರ್ಜ್ 2,250 ರೂ. ಗಳನ್ನು ನಿಗದಿಪಡಿಸಲು ಖಾಸಗಿ ಲ್ಯಾಬ್­ಗಳಿಗೆ ರಾಜ್ಯ ಸರ್ಕಾರದ ಆದೇಶ

ಬೆಂಗಳೂರು: ಕೊರೋನಾ ಟೆಸ್ಟ್ ನಡೆಸುತ್ತಿರುವ ಖಾಸಗಿ ಪ್ರಯೋಗಾಲಯಗಳು, ಪರೀಕ್ಷಾ ವೆಚ್ಚವಾಗಿ 2,250 ರೂ. ಗಳನ್ನು ನಿಗದಿ ಮಾಡುವಂತೆ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಆದೇಶ ನೀಡಿದೆ. ಕೇಂದ್ರ ಸರಕಾರ ನಿಗದಿಗೊಳಿಸಿರುವ ಅವಶ್ಯಕತೆಗಳು ಮತ್ತು ಪ್ರೊಟೋಕಾಲ್­ಗಳನ್ನು ಅನುಸರಿಸಿ, ರಾಜ್ಯದ ಖಾಸಗಿ ಪ್ರಯೋಗಾಲಯಗಳು ಕೋವಿಡ್-19...

Read More

Recent News

Back To Top