ನವದೆಹಲಿ: ಕ್ಯಾನ್ಸರ್ನಲ್ಲಿ ಪರಿಣತಿ ಪಡೆಯದೇ ಇರುವ ವೈದ್ಯರುಗಳು ಕೂಡ ರೋಗಿಗೆ ಕ್ಯಾನ್ಸರ್ ಇದೆ ಎಂಬುದನ್ನು ಪತ್ತೆ ಹಚ್ಚಲು ಸಹಾಯಕವಾಗುವಂತೆ ಕೇಂದ್ರ ಆರೋಗ್ಯ ಸಚಿವಾಲಯ 7 ತಿಂಗಳುಗಳ ಆನ್ಲೈನ್ ಕೋರ್ಸುಗಳನ್ನು ಆರಂಭಿಸಿದೆ.
ಈ ಕೋರ್ಸ್ ಫಿಸಿಶಿಯನ್, ಗೈನಾಕಾಲಜಿಸ್ಟ್, ಡೆಂಟಿಸ್ಟ್ ಮತ್ತು ಇತರ ಆರೋಗ್ಯ ಕಾಳಜಿ ವೃತ್ತಿಪರರಿಗೆ ಸಹಾಯಕವಾಗಲಿದೆ.
ಈ ಕೋರ್ಸ್ ಕ್ಯಾನ್ಸರ್ ರೋಗದ ಶೀಘ್ರ ಪತ್ತೆ, ಚಿಕಿತ್ಸೆಗಳಲ್ಲಿ ಮಹತ್ವದ ಪಾತ್ರ ನಿಭಾಯಿಸುವ ಸಾಧ್ಯತೆ ಇದೆ.
7 ತಿಂಗಳುಗಳ ಕೋರ್ಸ್ ಇದಾಗಿದ್ದು, ಟಾಟಾ ಮೆಮೋರಿಯಲ್ ಇದನ್ನು ವಿನ್ಯಾಸಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.