×
Home About Us Advertise With s Contact Us

ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ಬಂಕಿಮ ಚಂದ್ರ ಚಟರ್ಜಿಯವರ ಜನ್ಮ ದಿನಾಚರಣೆ

ಕಲ್ಲಡ್ಕ :  ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧಾನ್ಯ ಮಂದಿರದಲ್ಲಿ ಬಂಕಿಮ ಚಂದ್ರ ಚಟರ್ಜಿಯವರ ಜನ್ಮ ದಿನಾಚರಣೆಯನ್ನು ದಿನಾಂಕ 27-6-2017 ರಂದು ಅವರ ಭಾವಚಿತ್ರಕ್ಕೆ ಮಕ್ಕಳು ಮತ್ತು ಮಾತಾಜಿಯವರು ಪುಷ್ಪಾರ್ಚನೆಗ್ಯೆಯುವುದರ ಮೂಲಕ ಆಚರಿಸಲಾಯಿತು. ಶ್ರೀಮತಿ ಜಯಶ್ರೀ ಮಾತಾಜಿಯವರು ಬಂಕಿಮ ಚಂದ್ರ ಚಟರ್ಜಿಯವರ ಬಗ್ಗೆ ಮಕ್ಕಳಿಗೆ ತಿಳಿಸಿದರು. ದಿನ ನಿತ್ಯಪಠಿಸುವ ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top