×
Home About Us Advertise With s Contact Us

ಎ.1 ರಿಂದ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜಾತ್ರಾಮಹೋತ್ಸವ

Jatraಅಳದಂಗಡಿ: ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೂಳಬೆಟ್ಟು ಇಲ್ಲಿನ ವರ್ಷಾವಧಿ ಜಾತ್ರಾಮಹೋತ್ಸವ ಎ.1 ರಿಂದ 5 ರವರೆಗೆ ನಡೆಯಲಿದೆ.

ಮೊದಲ ದಿನ ಧ್ವಜಾರೋಹಣ, ಎರಡನೇ ದಿನ ದರ್ಶನ ಬಲಿ, ಮೂರನೇ ದಿನ ಭೂತ ಬಲಿ ನಾಲ್ಕನೇ ದಿನ ಅಂದರೆ ಎ.4 ರಂದು ಮಹಾರಥೋತ್ಸವ ಸಂಪನ್ನಗೊಳ್ಳಲಿದೆ. ರಥೋತ್ಸವದಂದು ರಾತ್ರಿ ಸ್ಥಳೀಯ ಶಾಲಾ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ ಬಳಿಕ ಬೆದ್ರ ಪಿಂಗಾರ ಕಲಾವಿದರಿಂದ ನಮ ನಮ್ಮಾತೆಗೆ ಎಂಬ ತುಳು ಹಾಸ್ಯಮಯ ನಾಟಕನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಬಂಧುಗಳು ಸಹಕರಿಸಬೇಕೆಂದು ದೇವಳದ ಆಡಳಿತ ಮೊಕ್ತೇಸರ ಪ್ರಸನ್ನ ಹೆಬ್ಬಾರ್ ಫಂಡಿಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top