Date : Wednesday, 28-08-2019
ನವದೆಹಲಿ: ಭಾರತೀಯ ರೈಲ್ವೇಯು ಶೀಘ್ರದಲ್ಲೇ ಶತಾಬ್ದಿ, ತೇಜಸ್, ಗಾಟಿಮನ್ ಮತ್ತು ಅಂತರ್ ನಗರ ರೈಲು ಇತ್ಯಾದಿ ಕಡಿಮೆ ಬೇಡಿಕೆಯನ್ನು ಹೊಂದಿರುವ ಆಯ್ದ ರೈಲುಗಳಲ್ಲಿ ಖಾಲಿ ಇರುವ ಆಸನಗಳಿಗೆ ಶೇಕಡಾ 25 ರವರೆಗೆ ರಿಯಾಯಿತಿ ದರವನ್ನು ನೀಡಲಿದೆ. ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯುಟಿವ್ ಚೇರ್...