Date : Tuesday, 12-11-2019
ಶ್ರೀನಗರ: 370ನೇ ವಿಧಿಯನ್ನು ರದ್ದುಗೊಳಿಸಿದ ಹಿನ್ನಲೆಯಲ್ಲಿ ಭದ್ರತಾ ಕಾರಣಗಳಿಂದಾಗಿ ಕಾಶ್ಮೀರದಲ್ಲಿ ಮೂರು ತಿಂಗಳುಗಳ ಕಾಲ ಅಮಾನತುಗೊಂಡಿದ್ದ ರೈಲು ಸೇವೆಗಳನ್ನು ಮಂಗಳವಾರ ಪುನರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ, ಈಗಾಗಲೇ ಅಲ್ಲಿ ಕೇಂದ್ರ ನಗರದ ಮೂಲಕ ಬಟ್ವಾರಾ-ಬಟಮಾಲೂ ಮಾರ್ಗದಲ್ಲಿ ಕೆಲವು ಮಿನಿ ಬಸ್ಸುಗಳು ಕೂಡ...