Date : Saturday, 13-07-2019
ಮಧುರೈ: ವಯಸ್ಸು ಎಂಬುದು ಕೇವಲ ಸಂಖ್ಯೆಯಷ್ಟೇ. ನಮ್ಮ ಜೀವನ ವಿಧಾನಕ್ಕೂ ವಯಸ್ಸಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ ಎಂಬುದನ್ನು ಸಾಬೀತು ಮಾಡಿ ತೋರಿಸಿದ್ದಾರೆ ತಮಿಳುನಾಡಿನ ಮಧುರೈ ನಿವಾಸಿ ಪಳನಿ. 93 ವರ್ಷದ ಅವರು, ಈಗಲೂ ಕುಸ್ತಿಪಟುಗಳಿಗೆ ಕುಸ್ತಿ ತಂತ್ರಗಳನ್ನು ಕಲಿಸುತ್ತಿದ್ದಾರೆ. ಮಧುರೈನ ಪಲಂಗನಾಥಂನಲ್ಲಿ...