Date : Thursday, 11-07-2019
ಪಾಟ್ನಾ: ಬಿಹಾರ ಶಾಸಕಾಂಗ ಮಂಡಳಿಯ ಸದಸ್ಯರು ಗುರು ಪೂರ್ಣಿಮೆಯಾ ದಿನ ರಜೆಯನ್ನು ನೀಡಬೇಕೆಂದು ಮಾಡಿದ ಬೇಡಿಕೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿರಸ್ಕರಿಸಿದ್ದಾರೆ. ಮಾತ್ರವಲ್ಲದೇ, ಆ ದಿನ ಹೆಚ್ಚುವರಿಯಾಗಿ ಎರಡು ಗಂಟೆಗಳ ಕಾಲ ಕಾರ್ಯನಿರ್ವಹಣೆ ಮಾಡುವಂತೆ ಸಲಹೆ ನೀಡಿದ್ದಾರೆ. ಜುಲೈ 16 ರಂದು...