Date : Wednesday, 06-11-2019
ಹೈದರಾಬಾದ್: ನವೆಂಬರ್ 13 ಮತ್ತು 21 ರ ನಡುವೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಮತ್ತು ಕಾಕಿನಾಡ ಸಮೀಪ ನಡೆಯಲಿರುವ `ಟೈಗರ್ ಟ್ರಿಂಫ್’ ಎಂಬ ಮೊದಲ ಟ್ರೈ-ಸರ್ವೀಸಸ್ ಇಂಡಿಯಾ-ಯುಎಸ್ ಮಿಲಿಟರಿ ಸಮರಾಭ್ಯಾಸದಲ್ಲಿ 1,200 ಭಾರತೀಯ ಮತ್ತು 500 ಅಮೆರಿಕಾ ಯೋಧರು, ನೌಕಾ ಸಿಬ್ಬಂದಿಗಳು ಮತ್ತು ವಾಯುಪಡೆ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ....