Date : Thursday, 25-06-2015
ನವದೆಹಲಿ: ಅತ್ಯಾಚಾರಿ ಡ್ರೈವರ್‌ಗಳಿಂದಾಗಿ ಜನರ ಆಕ್ರೋಶಕ್ಕೆ ತುತ್ತಾಗಿರುವ, ಸರ್ಕಾರಗಳ ನಿರ್ಬಂಧಕ್ಕೆ ಗುರಿಯಾಗಿರುವ ಉಬೇರ್ ಸಾರಿಗೆ ಸಂಸ್ಥೆ ಇದೀಗ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ. ಇನ್ನು ಮುಂದೆ ತನ್ನ ಸಂಸ್ಥೆಗೆ ತರಬೇತಿ ಹೊಂದಿದ ಮಹಿಳಾ ಡ್ರೈವರ್‌ಗಳನ್ನು ನಿಯೋಜಿಸಿಕೊಳ್ಳಲು ಅದು ಮುಂದಾಗಿದೆ, ಅಲ್ಲದೇ ಇದಕ್ಕೆ ಸೇರ...