Date : Friday, 24-05-2019
ನವದೆಹಲಿ: ಟ್ಯಾಕೊ ಬೆಲ್ ಭಾರತವನ್ನು ತನ್ನ ಅತೀದೊಡ್ಡ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನಾಗಿಸುತ್ತಿದೆ. ಮುಂದಿನ ಹತ್ತು ವರ್ಷಗಳಲ್ಲಿ ಭಾರತದಲ್ಲಿ 600 ರೆಸ್ಟೋರೆಂಟ್‌ಗಳನ್ನು ಸ್ಥಾಪನೆ ಮಾಡುವ ಯೋಜನೆಯನ್ನು ಹಾಕಿಕೊಂಡಿರುವುದಾಗಿ ಅಮೆರಿಕ ಮೂಲದ ಟ್ಯಾಕೋ ಬೆಲ್ ಹೇಳಿಕೊಂಡಿದೆ. ಭಾರತದ ಮಾರುಕಟ್ಟೆಯಲ್ಲಿನ ಅವಕಾಶಗಳನ್ನು ಮತ್ತು ಏರುತ್ತಿರುವ ಮಧ್ಯಮವರ್ಗದ ವರ್ಗವನ್ನು ಗಮನದಲ್ಲಿಟ್ಟುಕೊಂಡು ಈ...