Date : Tuesday, 23-07-2019
ವಡೋದರಾ: ಶಾಲಾ ಮಕ್ಕಳ ಬೆನ್ನ ಮೇಲಿನ ಭಾರವನ್ನು ಇಳಿಸುವ ನಿಟ್ಟಿನಲ್ಲಿ ಗುಜರಾತಿನ ವಡೋದರದ ಸರ್ಕಾರಿ ಶಾಲೆಗಳು ವಿಶಿಷ್ಟ ವಿಧಾನವನ್ನು ಅನುಸರಿಸುತ್ತಿವೆ. ಪ್ರಾಥಮಿಕ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಶಾಲೆಗೆ ಭಾರದ ಬ್ಯಾಗ್ಗಳನ್ನು ಕೊಂಡೊಯ್ಯುವುದರಿಂದ ವಿನಾಯಿತಿ ನೀಡಲಾಗಿದೆ. ಬದಲಿಗೆ ಅವರಿಗೆ ಶಾಲೆಯಲ್ಲಿಯೇ ಸ್ಟಡಿ...