Date : Saturday, 06-02-2021
ನವದೆಹಲಿ: ಜನವರಿ 29 ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹ(foreign exchange reserves) ವು ಸುಮಾರು $ 4.852 ಶತಕೋಟಿ ಏರಿಕೆಯಾಗಿದ್ದು, ದಾಖಲೆಯ ಗರಿಷ್ಠ $ 590.185 ಶತಕೋಟಿಯನ್ನು ತಲುಪಿದೆ ಎಂದು ಮೂಲಗಳು ವರದಿ ಮಾಡಿವೆ. ರಿಸರ್ವ್ ಬ್ಯಾಂಕ್...