Date : Monday, 24-06-2019
ನವದೆಹಲಿ: “ವಿದೇಶಾಂಗ ಸಚಿವಾಲಯವು ಕಳೆದ ಐದು ವರ್ಷಗಳಲ್ಲಿ ಒದಗಿಸಿದ ಪಾಸ್‌ಪೋರ್ಟ್ ಸೇವೆಯಿಂದಾಗಿ ಪಾಸ್‌ಪೋರ್ಟ್ ಕ್ರಾಂತಿಯಾಗಿದೆ. ಪ್ರಧಾನಮಂತ್ರಿಯವರ ನೇತೃತ್ವದಲ್ಲಿ, ಈ ಸಚಿವಾಲಯವು ಕೈಗೊಂಡ ವಿವಿಧ ಕಾರ್ಯಕ್ರಮಗಳು ದೇಶ ಮತ್ತು ವಿದೇಶಗಳಲ್ಲಿರುವ ನಮ್ಮ ನಾಗರಿಕರಿಗೆ ಪಾಸ್‌ಪೋರ್ಟ್ ಸೇವೆಗಳ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿವೆ. ನಾಗರಿಕ...